ತರುಣ್ ಸುಧೀರ್ ಕೈ ಹಿಡಿಯೋ ಚಲುವೆ ಅವರೇನಾ?

newsics.com ಸ್ಯಾಂಡಲ್ವುಡ್ ನ ಟಾಪ್ ಡೈರೆಕ್ಟರ್ ತರುಣ್ ಸುಧೀರ್ ಸದ್ಯ ಅಭಿಮಾನಿಗಳಿಗೆ ಗುಡ್ನ್ಯೂಸ್ವೊಂದನ್ನು ಕೊಟ್ಟಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್ಸ್ಟಾ ಸ್ಟೋರಿ ನೋಡಿದ ಅಭಿಮಾನಿಗಳು ನಾಳೆಗಾಗಿ ಕಾಯುತ್ತಿದ್ದಾರೆ. ತರುಣ್ ಸುಧೀರ್ ಅವರು ನನ್ನ ಜೀವನದ ರಿಯಲ್ ಹೀರೋಯಿನ್ ಯಾರು ಅಂತ ನಾಳೆ ಅಧಿಕೃತವಾಗಿ ಅನೌನ್ಸ್ ಮಾಡುತ್ತೇನೆ ಎಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಇದೇ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇತ್ತೀಚೆಗೆಷ್ಟೇ ಸಾಮಾಜಿಕ ಜಾಲತಾಣದಲ್ಲಿ ರಾಬರ್ಟ್, ಕಾಟೇರ ಸಿನಿಮಾ ನಿರ್ದೇಶಕ ತರುಣ್ … Continue reading ತರುಣ್ ಸುಧೀರ್ ಕೈ ಹಿಡಿಯೋ ಚಲುವೆ ಅವರೇನಾ?