ಲೆನ್ಸ್ ಬಳಕೆಯಿಂದ ಕಣ್ಣು ಕಳೆದುಕೊಂಡ್ರಾ ಈ ನಟಿ!?

newsics.com ಕಣ್ಣಿನ ಸಮಸ್ಯೆಗೆ ಕನ್ನಡ ಬಳಸಲು ಇಷ್ಟಪಡದ ಜನರು ಕಾಂಟ್ಯಾಕ್ಟ್ ಲೆನ್ಸ್ ಗಳ ಮೊರೆ ಹೋಗ್ತಾರೆ. ಆದ್ರೆ ಈ ನಟಿಯ ಕಣ್ಣಿಗೆ ಕಾಂಟ್ಯಾಕ್ಟ್ ಲೆನ್ಸ್ ಅಪಾಯ ತಂದಿದೆ. ಏನು ಕಾಣ್ತಿಲ್ಲ ಎಂದು ನಟಿ ಕಂಗಲಾಗಿದ್ದಾರೆ. ಅನೇಕ ಜನರು ದೃಷ್ಟಿ ಸಮಸ್ಯೆಗಳಿಗೆ ಪರಿಹಾರವಾಗಿ ಕನ್ನಡಕವನ್ನು ಬಳಸುತ್ತಾರೆ. ಆದ್ರೆ ಅನೇಕ ಜನರು ಕನ್ನಡಕವನ್ನು ಧರಿಸಲು ಇಷ್ಟಪಡುವುದಿಲ್ಲ. ಇವುಗಳ ಬದಲಿಗೆ ಇತ್ತೀಚಿನ ಟ್ರೆಂಡ್ ಕಾಂಟ್ಯಾಕ್ಟ್ ಲೆನ್ಸ್ ಬಳಸುತ್ತಾರೆ. ಆದ್ರೆ ಈ ಲೆನ್ಸ್ ಅನ್ನು ಸರಿಯಾಗಿ ಬಳಸದಿದ್ದರೆ ಕೆಲವೊಮ್ಮೆ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ … Continue reading ಲೆನ್ಸ್ ಬಳಕೆಯಿಂದ ಕಣ್ಣು ಕಳೆದುಕೊಂಡ್ರಾ ಈ ನಟಿ!?