ಕೇರಳದಲ್ಲಿ ನಿಫಾ‌ಗೆ ಬಾಲಕ ಬಲಿ: ಹೃದಯಸ್ತಂಭನದಿಂದ ಸಾವು, ಹೆಚ್ಚಿದ ಆತಂಕ

newsics.com ತಿರುವನಂತಪುರಂ(ಕೇರಳ): ನಿಫಾ ವೈರಸ್‌ಗೆ ಕೋಝಿಕ್ಕೋಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷದ ಬಾಲಕ ಭಾನುವಾರ ಮೃತಪಟ್ಟಿದ್ದಾನೆ ಎಂದು ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ತಿಳಿಸಿದ್ದಾರೆ. ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯು ಬಾಲಕನ ಮಾದರಿಯನ್ನು ವಿಶ್ಲೇಷಿಸಿದ ನಂತರ ನಿಫಾ ಸೋಂಕನ್ನು ಸರ್ಕಾರ ದೃಢಪಡಿಸಿದೆ ಎಂದರು. ಭಾನುವಾರ (ಜುಲೈ 21) ಬೆಳಗ್ಗೆ 10:50ಕ್ಕೆ ಪಾಂಡಿಕ್ಕಾಡ್‌ನ ಬಾಲಕನಿಗೆ ತೀವ್ರ ಹೃದಯಸ್ತಂಭನ ಸಂಭವಿಸಿದೆ; ಆತನನ್ನು ಉಳಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಸಚಿವೆ ವೀಣಾ ಹೇಳಿದರು. ಆತ ವೆಂಟಿಲೇಟರ್ ಬೆಂಬಲದಲ್ಲಿದ್ದ; ಭಾನುವಾರ … Continue reading ಕೇರಳದಲ್ಲಿ ನಿಫಾ‌ಗೆ ಬಾಲಕ ಬಲಿ: ಹೃದಯಸ್ತಂಭನದಿಂದ ಸಾವು, ಹೆಚ್ಚಿದ ಆತಂಕ