ಮೀಸಲಾತಿ ಬಳಿಕ ಕೆಲಸದ ಅವಧಿ ವಿಸ್ತರಣೆ ವಿವಾದ… ಸರ್ಕಾರದ ವಿರುದ್ಧ ಐಟಿ ಉದ್ಯೋಗಿಗಳು ಅಸಮಾಧಾನ!

newsics.com ಬೆಂಗಳೂರು: ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಚಾರ ಇನ್ನೂ ತಣ್ಣಗಾಗುವಷ್ಟರಲ್ಲೇ ಉದ್ಯೋಗ ಅವಧಿ ವಿಸ್ತರಣೆ ವಿವಾದ ಶುರುವಾಗಿದೆ. ಪ್ರಸ್ತುತ 10 ಗಂಟೆ + 2 ಗಂಟೆ ಹೆಚ್ಚುವರಿ ಕೆಲಸ ಸೇರಿ ಒಟ್ಟು 12 ಗಂಟೆಗಳ ಕಾಲ ಐಟಿ ಉದ್ಯೋಗಿಗಳು ಕೆಲಸ ನಿರ್ವಹಣೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಕೆಲವು ಐಟಿ ಉದ್ಯೋಗಿಗಳು ಇದಕ್ಕಿಂತ ಹೆಚ್ಚಿನ ಹೊತ್ತು ಕೆಲಸ ಮಾಡುತ್ತಾರೆ. ಈಗ ಐಟಿ ಕಂಪನಿಗಳು 12 ಗಂಟೆ ಕೆಲಸ + 2 ಗಂಟೆ ಹೆಚ್ಚುವರಿ ಕೆಲಸ … Continue reading ಮೀಸಲಾತಿ ಬಳಿಕ ಕೆಲಸದ ಅವಧಿ ವಿಸ್ತರಣೆ ವಿವಾದ… ಸರ್ಕಾರದ ವಿರುದ್ಧ ಐಟಿ ಉದ್ಯೋಗಿಗಳು ಅಸಮಾಧಾನ!