ಕೇವಲ 21 ವರ್ಷಕ್ಕೆ ಅನಿಮಲ್ ಸಿನಿಮಾ ನಿರ್ಮಾಪಕನ ಪುತ್ರಿ ಸಾವು!
newsics.com ಮುಂಬೈ: ಜನಪ್ರಿಯ ಸಿನಿಮಾಗಳಿಗೆ ಬಂಡವಾಳ ಹೂಡಿದ್ದ ಬಾಲಿವುಡ್ ನಟ ಮತ್ತು ನಿರ್ಮಾಪಕ ಕೃಷ್ಣ ಕುಮಾರ್ ಪುತ್ರಿ ತಿಶಾ ಕುಮಾರ್ ಕೊನೆಯುಸಿರೆಳೆದಿದ್ದಾರೆ. ಟಿ-ಸೀರಿಸ್ ಅಧ್ಯಕ್ಷ ಮತ್ತು ಸಿನಿಮಾ ನಿರ್ಮಾಪಕ ಭೂಷಣ್ ಕುಮಾರ್ ಸೋದರ ಸಂಬಂಧಿ ತಿಶಾ ಅವರು ಕೇವಲ 21ನೇ ವಯಸ್ಸಿಗೇ ನಿಧನರಾದರು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ತಿಶಾ ಅವರು ಸಾಮಾನ್ಯವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅವರು 2023ರಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್ ಚಿತ್ರದ ಮೊದಲ ಪ್ರದರ್ಶನಕ್ಕೆ ಹಾಜರಾಗಿದ್ದರು. ಅಲ್ಲದೆ ಆಗಾಗ … Continue reading ಕೇವಲ 21 ವರ್ಷಕ್ಕೆ ಅನಿಮಲ್ ಸಿನಿಮಾ ನಿರ್ಮಾಪಕನ ಪುತ್ರಿ ಸಾವು!
Copy and paste this URL into your WordPress site to embed
Copy and paste this code into your site to embed