ಜಮ್ಮು ಕಾಶ್ಮೀರ ; ಅಧಿಕ ಸಾವು ನೋವಿಗೆ ಗುಪ್ತಚರ ಕೊರತೆ ಕಾರಣ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಅಧಿಕ ಸಾವು ನೋವಿಗೆ, ಮಾನವ ಗುಪ್ತಚರ ಮತ್ತು ಸಿಗ್ನಲ್ ಇಂಟೆಲಿಜೆನ್ಸ್ ಪ್ರಮುಖ ಕಾರಣ ಎಂಬ ಅಂಶ ಬಹಿರಂಗವಾಗಿದೆ. ಇದಕ್ಕೆ ವಿರುದ್ಧವಾಗಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ಚೀನಾ ಗಡಿಗೆ ಕಳುಹಿಸಿರುವ ಹಿನ್ನೆಲೆಯಲ್ಲಿ ಸೇನೆಯ ದಟ್ಟಣೆ ಕಡಿಮೆಯಾಗಿದ್ದು, ಉಗ್ರರು ಮಿಲಿಟರಿ ಶೈಲಿಯ ದಾಳಿಗಳನ್ನು ನಡೆಸಲು ಇದು ಅನುಕೂಲ ಮಾಡಿಕೊಟ್ಟಿದೆ ಎಂದು ತಿಳಿದುಬಂದಿದೆ. ದಕ್ಷಿಣ ಕಾಶ್ಮೀರದ ಪಿರ್ ಪಂಜಲ್ ಪ್ರದೇಶದಲ್ಲಿ ಉಗ್ರರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಡೆದ ಸಭೆಗಳಲ್ಲಿ ಈ ಅಂಶ … Continue reading ಜಮ್ಮು ಕಾಶ್ಮೀರ ; ಅಧಿಕ ಸಾವು ನೋವಿಗೆ ಗುಪ್ತಚರ ಕೊರತೆ ಕಾರಣ
Copy and paste this URL into your WordPress site to embed
Copy and paste this code into your site to embed