ಕರ್ನಾಟಕದಲ್ಲಿ ನನ್ನ ಮಕ್ಕಳಿಗೆ ಕೆಲಸ ಸಿಗಲ್ವಾ? ಉದ್ಯೋಗ ಮೀಸಲಾತಿ ಕ್ರಮಕ್ಕೆ ಫೋನ್‌ಪೇ ಸಿಇಒ ಸಮೀರ್ ಸಿಡಿಮಿಡಿ

newsics.com ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಕೆಳ ಸ್ತರದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಪೂರ್ಣ ಮೀಸಲಾತಿ ಕೊಡುವ ಪ್ರಸ್ತಾಪಕ್ಕೆ ಹಲವು ಉದ್ಯಮಿಗಳ ತೀವ್ರ ವಿರೋಧ ವ್ಯಕ್ತವಾಗಿದೆ. ಫೋನ್‌ಪೇ ಸಂಸ್ಥಾಪಕ ಮತ್ತು ಸಿಇಒ ಸಮೀರ್ ನಿಗಮ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಅವರು ರಾಜ್ಯ ಸರ್ಕಾರದ ನಡೆಯನ್ನು ಬಲವಾಗಿ ಟೀಕಿಸಿದ್ದಾರೆ. ನನ್ನ ಮಕ್ಕಳು ತಮ್ಮ ಸ್ವಂತ ಊರಿನಲ್ಲಿ ಕೆಲಸಕ್ಕೆ ಸೇರಲು ಅನರ್ಹರಾ ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ರೂಪಿಸಿದ ಮಸೂದೆಯನ್ನು ನಾಚಿಕೆಗೇಡಿನ ಕ್ರಮ ಎಂದು ಬಣ್ಣಿಸಿದ್ದಾರೆ. ನನಗೆ 46 ವರ್ಷ ವಯಸ್ಸಾಗಿದೆ. … Continue reading ಕರ್ನಾಟಕದಲ್ಲಿ ನನ್ನ ಮಕ್ಕಳಿಗೆ ಕೆಲಸ ಸಿಗಲ್ವಾ? ಉದ್ಯೋಗ ಮೀಸಲಾತಿ ಕ್ರಮಕ್ಕೆ ಫೋನ್‌ಪೇ ಸಿಇಒ ಸಮೀರ್ ಸಿಡಿಮಿಡಿ