ಗೆಳತಿ ಜತೆ ರೋಮ್ಯಾನ್ಸ್ ಮಾಡುತ್ತಿದ್ದ ವೇಳೆ ಪತ್ನಿಯ ಎಂಟ್ರಿ, ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿತ

newsics.com ಆಂಧ್ರಪ್ರದೇಶ:  ವ್ಯಕ್ತಿಯೊಬ್ಬ ಪರ ಸ್ತ್ರೀ ಜತೆಗೆ ರೋಮ್ಯಾನ್ಸ್ ಮಾಡುತ್ತಿದ್ದ ವೇಳೆ ತನ್ನ ಪತ್ನಿಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಆಂಧ್ರಪ್ರದೇಶದ ವಿಶಾಖ ಸೀತಮ್ಮಧಾರದಲ್ಲಿ ಈ ಘಟನೆ ನಡೆದಿದೆ.   ಬೇರೆಯೊಬ್ಬ ಮಹಿಳೆಯ ಜತೆಗೆ ರೋಮ್ಯಾನ್ಸ್ ಮಾಡುತ್ತಿದ್ದ ವೇಳೆ ಪತ್ನಿಯ ಕೈಗೆ ಈ ಸಿಕ್ಕಿಬಿದ್ದಿದ್ದಾನೆ. ಪತಿಯನ್ನು ಪರ ಸ್ತ್ರೀಯ ಜತೆಗೆ ಕಂಡು ಪತ್ನಿ ಮತ್ತು ಆಕೆಯ ಕುಟುಂಬದವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.  ಪಾಲಕೊಂಡದ ವಿವೇಕ್ ಮತ್ತು ಬುಚ್ಚಯ್ಯ ಪೇಟೆಯ ಹರಿತಾ 2020ರಲ್ಲಿ ವಿವಾಹವಾಗಿದ್ದರು. ಮದುವೆಯಾದ ಮೂರು ತಿಂಗಳಲ್ಲೇ ಇಬ್ಬರ ನಡುವೆ ಜಗಳ … Continue reading ಗೆಳತಿ ಜತೆ ರೋಮ್ಯಾನ್ಸ್ ಮಾಡುತ್ತಿದ್ದ ವೇಳೆ ಪತ್ನಿಯ ಎಂಟ್ರಿ, ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿತ