ಕೇರಳದಲ್ಲಿ ಕಾಡಾನೆ ಸಂಖ್ಯೆ ಶೇ.7ರಷ್ಟು ಇಳಿಕೆ! ಈಗ ದೇವರ ನಾಡಲ್ಲಿವೆ 1793 ಕಾಡಾನೆಗಳು
newsics.com ತಿರುವನಂತಪುರಂ: ಕೇರಳದಲ್ಲಿ ಕಾಡಾನೆಗಳ ಸಂಖ್ಯೆ ಸುಮಾರು ಶೇ.7ರಷ್ಟು ಇಳಿಕೆಯಾಗಿದ್ದು, ಪೆರಿಯಾರ್ ಮತ್ತು ನಿಲಂಬೂರ್ ಆನೆ ಮೀಸಲು ಅರಣ್ಯ(ಇಆರ್‌ಎಸ್)ಗಳಲ್ಲಿ ಕಾಡಾನೆ ಸಂಖ್ಯೆ ಸ್ಥಿರವಾಗಿದ್ದರೂ, ವಯನಾಡು ಮತ್ತು ಆನಮುಡಿ ಮೀಸಲು ಅರಣ್ಯಗಳಲ್ಲಿ ತೀವ್ರ ಇಳಿಕೆ ಗೋಚರಿಸಿದೆ. ನಿಲಂಬೂರಿನಲ್ಲಿ ಶೇ.12ರಷ್ಟು ಇಳಿಕೆ ಕಂಡುಬಂದರೆ, ವಯನಾಡಿನಲ್ಲಿ ಅತ್ಯಧಿಕಕ ಅಂದರೆ ಶೇ.29ರಷ್ಟು ಪ್ರಮಾಣದಲ್ಲಿ ಕಾಡಾನೆಗಳ ಪ್ರಮಾಣ ಇಳಿಕೆಯಾಗಿದೆ. ತಿರುವನಂತಪುರಂನಲ್ಲಿ ‘ಸಿಂಕ್ರೋನೈಸ್ಡ್ ಎಲಿೆಂಟ್ ಪಾಪ್ಯುಲೇಶನ್ ಎಸ್ಟಿಮೇಶನ್ -2024’ ವರದಿಯನ್ನು ಬಿಡುಗಡೆಗೊಳಿಸಿದ ಕೇರಳ ಅರಣ್ಯ ಸಚಿವ ಎ.ಕೆ. ಶಶೀಂದ್ರನ್ ಅವರು ಈ ಮಾಹಿತಿ ನೀಡಿದ್ದಾರೆ. ಈ … Continue reading ಕೇರಳದಲ್ಲಿ ಕಾಡಾನೆ ಸಂಖ್ಯೆ ಶೇ.7ರಷ್ಟು ಇಳಿಕೆ! ಈಗ ದೇವರ ನಾಡಲ್ಲಿವೆ 1793 ಕಾಡಾನೆಗಳು
Copy and paste this URL into your WordPress site to embed
Copy and paste this code into your site to embed