ಕಾಸ್ಟಿಂಗ್ ಕೌಚ್ ಅನುಭವ ವಿವರಿಸಿದ ಸಿದ್ಧಾಂತ್ ಕಾರ್ಣಿಕ್
ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಕಾರಣದಿಂದ ಕಿರುಕುಳ ಅನುಭವಿಸಿದ ಹಲವು ನಟಿಯರು ಇದ್ದಾರೆ. ನಟಿಯರು ಮಾತ್ರವಲ್ಲದೇ ಕೆಲವು ನಟರಿಗೂ ಇಂತಹ ಕಹಿ ಅನುಭವ ಆಗಿದೆ. ಈ ಬಗ್ಗೆ ‘ಅನಿಮಲ್’ ಸಿನಿಮಾದ ನಟ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಸಿದ್ಧಾಂತ್ ಕಾರ್ಣಿಕ್, ಅವಕಾಶ ಕೇಳಲು ಹೋದಾಗ ವ್ಯಕ್ತಿಯೊಬ್ಬನಿಂದ ಸಿದ್ಧಾಂತ್ ಕಾರ್ಣಿಕ್ಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿತ್ತು. ಆ ಶಾಕಿಂಗ್ ಘಟನೆಯನ್ನು ಬಗ್ಗೆ ನೆನಪಿಸಿಕೊಂಡಿದ್ದಾರೆ. ಸಿದ್ಧಾಂತ್ ಕಾರ್ಣಿಕ್ ಅವರಿಗೆ ಈಗ 41 ವರ್ಷ ವಯಸ್ಸು. ಕಿರುತೆರೆಯ ಹಲವು ಸೀರಿಯಲ್ಗಳಲ್ಲಿ ನಟಿಸಿ ಅವರು ಫೇಮಸ್ … Continue reading ಕಾಸ್ಟಿಂಗ್ ಕೌಚ್ ಅನುಭವ ವಿವರಿಸಿದ ಸಿದ್ಧಾಂತ್ ಕಾರ್ಣಿಕ್
Copy and paste this URL into your WordPress site to embed
Copy and paste this code into your site to embed