ಎಐ ಡೇಟಿಂಗ್‌ ಮಾಡೆಲ್‌, ಎಐ ಜತೆ ಮದ್ವೆನೂ ಆಗಬಹುದಂತೆ

newsics.com ನವದೆಹಲಿ : ಒಂಟಿತನ ಭಾಯಿಸಲು ಜಪಾನ್‌ ತಂತ್ರಜ್ಞಾನವು  ಹೊಸ ಮಾರ್ಗ ಕಂಡು ಹಿಡಿದಿದೆ. ಎಐ ಡೇಟಿಂಗ್‌ನ ಬೇಡಿಕೆಯನ್ನು ಉಳಿಸಿಕೊಳ್ಳಲು, ಲವರ್ಸ್ ಎಂಬ ಜಪಾನಿನ ಕಂಪನಿ ಇದನ್ನು ರಿಯಾಲಿಟಿ ಆಗಿ ಪರಿವರ್ತಿಸುತ್ತಿದೆ. ಜಪಾನ್‌ ಚಿಹಾರು ಶಿಮೊಡ ಅವರು ಡೇಟಿಂಗ್‌ ಅಪ್ಲಿಕೇಶನ್‌ ಮೂಲಕ ಸಂಗಾತಿಯನ್ನು ಹುಡುಕಲು ಬಯಸಿದ್ದರು. ಎರಡು ತಿಂಗಳು ಕಾಲ ಅವರು ಐದಾರು ಜನರ ಜೊತೆಗೆ ಚಾಟಿಂಗ್‌ ಮಾಡಿದ್ದರು.  24 ವರ್ಷ ಮಿಕು ಜತೆ ಕನೆಕ್ಟ್‌ ಆಗುತ್ತಾರೆ. ಅಂದ ಹಾಗೆ ಈ ಮಿಕು ಐಎ ರೋಬೋಟ್‌. ಮಿಕು … Continue reading ಎಐ ಡೇಟಿಂಗ್‌ ಮಾಡೆಲ್‌, ಎಐ ಜತೆ ಮದ್ವೆನೂ ಆಗಬಹುದಂತೆ