ಬ್ಲೌಸ್ ಇಲ್ಲದೇ ಸೀರೆ ಧರಿಸಿದ ರಾಗಿಣಿ ದ್ವಿವೇದಿ

newsics.com ಮುಂಬೈ : ನಟಿ ರಾಗಿಣಿ ದ್ವಿವೇದಿ  ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹಾಟ್ ಫೋಟೋಗಳ ಮುಖೇನ ಸಂಚಲನ ಸೃಷ್ಟಿಸುತ್ತಿದ್ದಾರೆ. ಬ್ಲೌಸ್ ಇಲ್ಲದೇ ಕೆಂಪು ಸೀರೆ ಧರಿಸಿರುವ ರಾಗಿಣಿ ದ್ವಿವೇದಿ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೂಗುತಿ ಹೊರತುಪಡಿಸಿ ಬೇರಾವ ಆಭರಣವನ್ನು ರಾಗಿಣಿ ದ್ವಿವೇದಿ ಧರಿಸದೇ ನಿರಾಭರಣ ಸುಂದರಿಯಾಗಿ ಕಂಗೊಳಿಸುತ್ತಿದ್ದಾರೆ. ಕೈಯಲ್ಲೊಂದು ದೊಡ್ಡದಾದ ಬಳೆ ಹಾಕಿ, ಕಣ್ಣಿನಲ್ಲಿಯೇ ಮಾದಕನೋಟ ಬೀರಿದ್ದಾರೆ. ರಾಗಿಣಿ ದ್ವಿವೇದಿ ಮಿಂಚಿನ ನೋಟಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಆತ್ಮವಿಶ್ವಾಸದಲ್ಲಿಯೇ ಮಾದಕತೆ. ಅದು ನನ್ನಲ್ಲಿದೆ ಎಂಬ ಸಾಲನ್ನು … Continue reading ಬ್ಲೌಸ್ ಇಲ್ಲದೇ ಸೀರೆ ಧರಿಸಿದ ರಾಗಿಣಿ ದ್ವಿವೇದಿ