ಮತ್ತೆ ಲವ್ ನಲ್ಲಿ ಬಿದ್ರಾ ಮಲೈಕಾ ಅರೋರಾ! ಡೇಟಿಂಗ್ ಫೋಟೋ ವೈರಲ್

newsics.com ಮುಂಬೈ :ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ನಡುವಿನ ಸಂಬಂಧ ಅಂತ್ಯವಾಗಿದೆ. ಈಗ ಮಲೈಕಾ ಬದುಕಿನಲ್ಲಿ ಬೇರೆ ಪುರುಷನ ಎಂಟ್ರಿ ಆಗಿದೆ. ವಿದೇಶದಲ್ಲಿ ಎಂಜಾಯ್ ಮಾಡುತ್ತಿರುವ ಮಲೈಕಾ ಅರೋರಾ ಅವರು ಈ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಹೊಸ ಸುದ್ದಿ ನೀಡಿದ್ದಾರೆ. ಮಲೈಕಾ ಅರೋರಾ ಅವರು ಸದ್ಯ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಸ್ಪೇನ್ನಲ್ಲಿ ಅವರು ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿಂದ ಕೆಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಅವರಲ್ಲಿ ಹೊಸ ವ್ಯಕ್ತಿಯನ್ನು ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ಹಾಗಂತ … Continue reading ಮತ್ತೆ ಲವ್ ನಲ್ಲಿ ಬಿದ್ರಾ ಮಲೈಕಾ ಅರೋರಾ! ಡೇಟಿಂಗ್ ಫೋಟೋ ವೈರಲ್