ಕಿಂಗ್ ಕೊಹ್ಲಿ ಅಂತಾ ಸುಮ್ಮನೆ ಹೇಳಲ್ಲ ಗುರೂ..!

newsics.com ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಮತ್ತೆ ಸಿಂಹಾಸನ ವೇರಿ ಕಿಂಗ್‌ ಯಾರು ಅನ್ನೋದನ್ನು ಪ್ರೂವ್‌ ಮಾಡಿದ್ದಾರೆ. ಅದರಲ್ಲೂ ನಿನ್ನೆ ಮೊನ್ನೆ ಬಂದೋರೆಲ್ಲಾ ನಂಬರ್‌ ಒನ್‌ ಅಂತಾರೋ…. ನಿಂಗೇ ನಂಬರ್‌ಗಳೇ ಲೆಕ್ಕ ಇಲ್ಲಣ್ಣ ಅನ್ನೋ ಹಾಡು ಪಕ್ಕಾ ಕಿಂಗ್‌ ಕೊಹ್ಲಿಗೆ ಹೇಳಿ ಮಾಡಿಸಿದಂತಿದೆ. ಭಾರತದ ಸೂಪರ್‌ಸ್ಟಾರ್‌‌ಗಳಾದ ಶಾರುಖ್‌ ಖಾನ್‌ ಹಾಗೂ ರಣವೀರ್‌ ಸಿಂಗ್‌ ರನ್ನೇ ಕೊಹ್ಲಿ ಹಿಂದಿಕ್ಕಿದ್ದು ಭಾರತದಲ್ಲಿನ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ. ಕ್ರೋಲ್‌ನ ಸೆಲೆಬ್ರಿಟಿ ಬ್ರಾಂಡ್ ಮೌಲ್ಯಮಾಪನ ವರದಿ 2023 ರ … Continue reading ಕಿಂಗ್ ಕೊಹ್ಲಿ ಅಂತಾ ಸುಮ್ಮನೆ ಹೇಳಲ್ಲ ಗುರೂ..!