ಪ್ಯಾನ್‌ ಇಂಡಿಯಾ ಅಂದ್ರೆ ದಾಡಿ ಬಾಡಿ ಬೆಳೆಯತ್ತೆ ಅಷ್ಟೇ; ಯಶ್‌, ರಿಷಬ್‌ಗೆ ಹಂಸಲೇಖ ಪರೋಕ್ಷ ಟಾಂಗ್

newsics.com ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಜೋರಾಗಿದೆ. ಈ ಟ್ರೆಂಡ್ನಲ್ಲಿ ಕನ್ನಡದ ಸ್ಟಾರ್ ಹೀರೋಗಳು ಕೂಡ ಸಿಲುಕಿದ್ದಾರೆ. ಈ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ಗೌರಿ’ ಸಿನಿಮಾದ ಇವೆಂಟ್ನಲ್ಲಿ ಭಾಗಿ ಆಗಿದ್ದ ಅವರು ಕೊಂಚ ಗರಂ ಆಗಿಯೇ ಮಾತನಾಡಿದ್ದಾರೆ. ‘ಪ್ಯಾನ್ ಇಂಡಿಯಾ ಎಂಬ ಹುಚ್ಚು ಬಂದು ಕನ್ನಡದ ಸೂಪರ್ ಸ್ಟಾರ್ಗಳಿಗೆ ಕನ್ನಡದ ಬೇರುಗಳು ಕಟ್ ಆಗಿವೆ. ಕನ್ನಡದ ಜೊತೆ ಇದ್ದ ಕನೆಕ್ಷನ್ ಕಟ್ ಆಗಿದೆ. ಇವರೆಲ್ಲ ಭಾರತದಾದ್ಯಂತ ಖ್ಯಾತ ನಾಯಕರಾಗುತ್ತಾರೆ ಎಂಬುದು … Continue reading ಪ್ಯಾನ್‌ ಇಂಡಿಯಾ ಅಂದ್ರೆ ದಾಡಿ ಬಾಡಿ ಬೆಳೆಯತ್ತೆ ಅಷ್ಟೇ; ಯಶ್‌, ರಿಷಬ್‌ಗೆ ಹಂಸಲೇಖ ಪರೋಕ್ಷ ಟಾಂಗ್