ಗುಂಡಿನ ಚಕಮಕಿ: 12 ನಕ್ಸಲರ ಎನ್‌ಕೌಂಟರ್, ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶ

newsics.com ಗಡ್ಚಿರೋಲಿ(ಮಹಾರಾಷ್ಟ್ರ): ನಕ್ಸಲ್‌ಪೀಡಿತ ರಾಜ್ಯವಾದ ಛತ್ತೀಸ್ಗಢಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಮಾವೋವಾದಿಗಳು ಮತ್ತು ಪೊಲೀಸರ ನಡುವೆ ಭಾರೀ ಗುಂಡಿನ ಕಾಳಗ ನಡೆದಿದೆ. ಇದರಿಂದ 12 ನಕ್ಸಲರು ಹತರಾಗಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಸಿಕ್ಕಿವೆ. ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಗಡ್‌ಚಿರೋಲಿಯಲ್ಲಿ ನಕ್ಸಲ್ ದಮನ ಕಾರ್ಯಾಚರಣೆ ಆರಂಭಿಸಲಾಗಿತ್ತು. ಛತ್ತೀಸ್ಗಢ ಗಡಿಯ ಬಳಿ ಇರುವ ವಂಡೋಲಿ ಗ್ರಾಮದಲ್ಲಿ ಮಾವೋವಾದಿಗಳು ಅಡಗಿದ್ದನ್ನು ಪೊಲೀಸರು ಪತ್ತೆ ಮಾಡಿದ್ದರು. ಬುಧವಾರ ಮಧ್ಯಾಹ್ನ ಆರಂಭವಾದ ಗುಂಡಿನ ಚಕಮಕಿ ಸಂಜೆ 6 ಗಂಟೆವರೆಗೂ ಮುಂದುವರಿದಿತ್ತು. ಬಳಿಕ … Continue reading ಗುಂಡಿನ ಚಕಮಕಿ: 12 ನಕ್ಸಲರ ಎನ್‌ಕೌಂಟರ್, ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶ