ಇಟಲಿ ಪ್ರಧಾನಿಯನ್ನು ಕುಳ್ಳಿ ಎಂದ ಪತ್ರಕರ್ತನಿಗೆ ಐದು‌ ಲಕ್ಷ ರೂ. ದಂಡ!

newsics.com ರೋಮ್: ಇಟಲಿ ಪ್ರಧಾನಿಯನ್ನು ಗೇಲಿ ಮಾಡಿದ ಪತ್ರಕರ್ತನಿಗೆ ಕೋರ್ಟ್ ಒಟ್ಟು 5.7 ಲಕ್ಷ ರೂಪಾಯಿ ದಂಡ ವಿಧಿಸಿದೆ. ಪತ್ರಕರ್ತ ಗಿಯುಲಿಯಾ ಕೊರ್ಟೆಸೆ ಟ್ವೀಟ್ ಮೂಲಕ ವ್ಯಂಗ್ಯವಾಡುವುದು, ಅಣಕಿಸುವುದು ಮಾಡಿ ಹಲವು ಬಾರಿ ಟೀಕೆಗೆ ಗುರಿಯಾಗಿದ್ದಾರೆ. 2021ರಿಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಟಾರ್ಗೆಟ್ ಮಾಡಿದ್ದ ಗಿಯುಲಿಯಾ ಎರಡು ಟ್ವೀಟ್ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ಪತ್ರಕರ್ತ ಗಿಯುಲಿಯಾ, ಟ್ವೀಟ್ ಮೂಲಕ ಜಾರ್ಜಿಯಾ ಮೆಲೋನಿಯನ್ನು ಟೀಕಿಸಿದ್ದರು. ಮೆಲೋನಿಯನ್ನು ಫ್ಯಾಸಿಸ್ಟ್ ನಾಯಕ ಬೆನಿಟೋ ಮುಸೋಲಿನ್‌ಗೆ ಹೋಲಿಕೆ ಮಾಡಿದ್ದರು. … Continue reading ಇಟಲಿ ಪ್ರಧಾನಿಯನ್ನು ಕುಳ್ಳಿ ಎಂದ ಪತ್ರಕರ್ತನಿಗೆ ಐದು‌ ಲಕ್ಷ ರೂ. ದಂಡ!