ಮಕ್ಕಳೇ ಟಾರ್ಗೆಟ್: ಏನಿದು ಚಂಡೀಪುರ ವೈರಸ್?
newsics.com ಮುಂಬೈ: ದೇಶದಲ್ಲಿ ಇದೀಗ ಹೊಸ ವೈರಸ್ ಚರ್ಚೆಯಲ್ಲಿದೆ. ಗುಜರಾತ್‌ನಲ್ಲಿ ಕಳೆದ 5 ದಿನಗಳಲ್ಲಿ 6 ಮಕ್ಕಳ ಸಾವಿಗೆ ಚಂಡೀಪುರ ವೈರಸ್ ಕಾರಣ ಎನ್ನಲಾಗಿದೆ. ಈ ಚಂಡೀಪುರ ವೈರಸ್ ಎಂದರೇನು? ಅದು ಹೇಗೆ ಹರಡುತ್ತದೆ? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ. ಚಂಡೀಪುರ ವೈರಸ್ ಮೊದಲು ಮಹಾರಾಷ್ಟ್ರದಲ್ಲಿ 1965ರಲ್ಲಿ ಕಾಣಿಸಿಕೊಂಡಿತು. ಗುಜರಾತ್‌ನಲ್ಲಿ ಪ್ರತಿ ವರ್ಷ ಈ ವೈರಸ್‌ನ ಪ್ರಕರಣಗಳು ದಾಖಲಾಗುತ್ತವೆ. ಈ ವೈರಸ್ ಬಾಕುಲೋವೈರಸ್‌ಗೆ ಸಂಬಂಧಿಸಿದೆ. ಸೊಳ್ಳೆಗಳು, ಮರಳು ನೊಣಗಳಂತಹ ವಾಹಕಗಳ ಕಡಿತದಿಂದ ಇದು ಹರಡುತ್ತದೆ. ವೈರಸ್ ಜ್ವರ … Continue reading ಮಕ್ಕಳೇ ಟಾರ್ಗೆಟ್: ಏನಿದು ಚಂಡೀಪುರ ವೈರಸ್?
Copy and paste this URL into your WordPress site to embed
Copy and paste this code into your site to embed