ಜೋಗ ಜಲಪಾತ ವೀಕ್ಷಣೆಗೆ KSRTC ಪ್ಯಾಕೇಜ್‌ ಟೂರ್‌!

newsics.com ಬೆಂಗಳೂರು :  ಬೆಂಗಳೂರಿನಿಂದ ವಾರಾಂತ್ಯದ ಪ್ರವಾಸ ಮಾಡುವವರಿಗಾಗಿ  ಬೆಂಗಳೂರು-ಜೋಗ ಜಲಪಾತ ಈ ಪ್ಯಾಕೇಜ್‌ ಟೂರ್‌  ಅನ್ನು ಕೆ ಎಸ್ ಆರ್ ಟಿ ಸಿ ಆಯೋಜಿಸಿದೆ. ಈ ಪ್ಯಾಕೇಜ್‌ ಟೂರ್‌ಗೆ ವಯಸ್ಕರಿಗೆ 3,000 ರೂ. ಮತ್ತು ಮಕ್ಕಳಿಗೆ (6ರಿಂದ 12 ವರ್ಷ) 2,800 ರೂಪಾಯಿಯನ್ನು ಪ್ರಯಾಣ ದರವನ್ನಾಗಿ ನಿಗದಿ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಂಗಳೂರು–ಸೋಮನಾಥಪುರ-ತಲಕಾಡು-ಮಧ್ಯರಂಗ-ಭರಚುಕ್ಕಿ-ಗಗನಚುಕ್ಕಿ” ಮಾರ್ಗದಲ್ಲಿ ಕರ್ನಾಟಕ ಸರ್ಕಾರಿ ಸಾರಿಗೆಯನ್ನು ವಾರಾಂತ್ಯದ ದಿನಗಳಲ್ಲಿ (ಶನಿವಾರ ಮತ್ತು ಭಾನುವಾರ) ಪ್ಯಾಕೇಜ್ ಟೂರ್‌ ಅನ್ನು … Continue reading ಜೋಗ ಜಲಪಾತ ವೀಕ್ಷಣೆಗೆ KSRTC ಪ್ಯಾಕೇಜ್‌ ಟೂರ್‌!