ಮದುವೆ ಊಟದಲ್ಲಿ ಮೀನಿಲ್ಲ ಎಂದು ವಧುವಿನ ಕಡೆಯವರ ಮೇಲೆ ಹಲ್ಲೆ, 6 ಮಂದಿಗೆ ಗಾಯ, ವರ ಸೇರಿ ಹಲವರ ವಿರುದ್ಧ ಎಫ್ಐಆರ್
newsics.com ಉತ್ತರ ಪ್ರದೇಶ: ಮದುವೆ ಮನೆಯ ಊಟದಲ್ಲಿ ಮೀನು ಇಲ್ಲ ಎಂದು ವರನ ಕಡೆಯವರು ವಧುವಿನ ಮನೆಯವರ ಮೇಲೆ ಹಲ್ಲೆ ನಡೆಸಿದ್ದರಿಂದ 6 ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವರನನ್ನು ಅಭಿಷೇಕ್ ಶರ್ಮಾ ಎಂದು ಗುರುತಿಸಲಾಗಿದೆ, ಸುಷ್ಮಾ ಎಂಬುವರನ್ನು ಮದುವೆಯಾಗಲು ಡಿಯೋರಿಯಾದ ಆನಂದ್ ನಗರಕ್ಕೆ ಬಂದಿದ್ದರು. ವರಮಾಲೆ ಬಳಿಕ ವರನ ಕಡೆಯವರಿಗೆ ಊಟಕ್ಕೆ ಸಿದ್ಧತೆ ಮಾಡಲಾಗಿತ್ತು, ಪನೀರ್, ಪಲಾವ್ ಸೇರಿದಂತೆ ಸಸ್ಯಾಹಾರಿ ಭಕ್ಷ್ಯಗಳಿದ್ದವು. ಆದರೆ ಮಾಂಸಾಹಾರ ಯಾಕಿಲ್ಲ ಎಂದು ಪ್ರಶ್ನೆ ಮಾಡಿದ್ದರು. ಬಳಿಕ … Continue reading ಮದುವೆ ಊಟದಲ್ಲಿ ಮೀನಿಲ್ಲ ಎಂದು ವಧುವಿನ ಕಡೆಯವರ ಮೇಲೆ ಹಲ್ಲೆ, 6 ಮಂದಿಗೆ ಗಾಯ, ವರ ಸೇರಿ ಹಲವರ ವಿರುದ್ಧ ಎಫ್ಐಆರ್
Copy and paste this URL into your WordPress site to embed
Copy and paste this code into your site to embed