ಭಾರೀ ವೈರಲ್ ಆಯ್ತು ಕಲ್ಲಂಗಡಿ ತಂದೂರಿ ಚಿಕನ್ ರೆಸಿಪಿ! ವಿಡಿಯೋ ನೋಡಿ
newsics.com ವಿಶಿಷ್ಟವಾದ ಕಲ್ಲಂಗಡಿ ತಂದೂರಿ ಚಿಕನ್ ರೆಸಿಪಿಯ ವಿಡಿಯೋವು ಆಹಾರಪ್ರಿಯರ ಗಮನ ಸೆಳೆದಿದೆ. ಇಂಥ ಚಿತ್ರವಿಚಿತ್ರ ಆಹಾರಗಳು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತವೆ. ಈಗ ಕಲ್ಲಂಗಡಿ (Watermelon) ಹಣ್ಣಿನ ತಂದೂರಿ (Tandoori Chicken) ಚಿಕನ್ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಹೆಚ್ಚಾಗಿ ಅಪರಿಚಿತ ವಿಧಾನವನ್ನೇ ಬಳಸಿಕೊಂಡು ಇಡೀ ಕೋಳಿಯನ್ನು ಸಿದ್ಧಪಡಿಸುತ್ತಿದ್ದಾರೆ. ವಿಡಿಯೋ ಕ್ಲಿಪ್‌ನಲ್ಲಿ ಅವರು ಕಲ್ಲಂಗಡಿಯ ಮೇಲಿನ ಭಾಗವನ್ನು ಕತ್ತರಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಒಂದು … Continue reading ಭಾರೀ ವೈರಲ್ ಆಯ್ತು ಕಲ್ಲಂಗಡಿ ತಂದೂರಿ ಚಿಕನ್ ರೆಸಿಪಿ! ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed