newsics.com ವಾರ ಭವಿಷ್ಯ (14-07-2024 ರಿಂದ 20-07-2024ರವರೆಗೆ) ಮೇಷ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಾವುದೇ ಅಡಚಣೆ ಇರುವುದಿಲ್ಲ. ದಿನ ಕಳೆದಂತೆ ಪ್ರಯತ್ನಕ್ಕೆ ತಕ್ಕ ಶುಭ ಫಲಗಳನ್ನು ಪಡೆಯುವಿರಿ. ಕಷ್ಟದ ಸಂದರ್ಭದಲ್ಲಿ ಸ್ನೇಹಿತರಿಗೆ ಸಹಾಯ ಮಾಡುವಿರಿ. ಅತಿಯಾದ ಜವಾಬ್ದಾರಿಯಿಂದ ಬೇಸರಗೊಳ್ಳುವಿರಿ. ಸ್ವಂತ ಕೆಲಸ ಕಾರ್ಯಗಳಿಗೆ ವೇಳೆ ಸಾಲದಾಗುತ್ತದೆ. ಹಣಕಾಸಿನ ಕೊರತೆ ಕಡಿಮೆಯಾಗಿ ಮಾನಸಿಕವಾಗಿ ಸದೃಢವಾಗುವಿರಿ. ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ದಾಂಪತ್ಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಇರುತ್ತವೆ. ಉದ್ಯೋಗ ಬದಲಾಯಿಸುವ ಯತ್ನದಲ್ಲಿ ಯಶಸ್ವಿಯಾಗುವಿರಿ. ಹಣಕಾಸಿನ … Continue reading ವಾರ ಭವಿಷ್ಯ 14-07-2024 | 20-07-2024 … ವೃಷಭ- ಸಕಾರಾತ್ಮಕ ಬದಲಾವಣೆ, ಕುಂಭ- ಮನದಾಸೆಗಳು ಈಡೇರಲಿವೆ, ನಿಮ್ಮ ಈ ವಾರದ ಭವಿಷ್ಯ ಹೇಗಿದೆ?
Copy and paste this URL into your WordPress site to embed
Copy and paste this code into your site to embed