ಗುಂಡಿನ ದಾಳಿಯಿಂದ ಟ್ರಂಪ್ ಪಾರಾಗಲು ಪುರಿ ಜಗನ್ನಾಥ ಕಾರಣ!
newsics.com ಪುರಿ(ಒಡಿಶಾ): ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೀವ ಉಳಿಯಲು ದೇವರ ಕೃಪೆ ಎಂದು ಕೋಲ್ಕತ್ತಾದ ಇಸ್ಕಾನ್ ಅಧ್ಯಕ್ಷ ರಾಧಾರಮಣ ದಾಸ್ ಹೇಳಿದ್ದಾರೆ. ದೈವೀ ಅನುಗ್ರಹದಿಂದಲೇ ಡೊನಾಲ್ಡ್ ಟ್ರಂಪ್ ಜೀವ ಉಳಿದಿದೆ ಎಂದು ರಾಧಾರಮಣ ದಾಸ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಗುಂಡಿನ ದಾಳಿ ನಡೆದ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿರುವ ರಾಧಾರಮಣ ದಾಸ್, 48 ವರ್ಷಗಳ ಹಿಂದೆ ಡೊನಾಲ್ಡ್ ಟ್ರಂಪ್ ಜಗನ್ನಾಥ ರಥಯಾತ್ರೆಯನ್ನು ಉಳಿಸಿದ್ದರು. ಇಂದು ಇಡೀ ಜಗತ್ತು ಜಗನ್ನಾಥ ರಥಯಾತ್ರೆಯನ್ನು ಆಚರಣೆ ಮಾಡುತ್ತಿದೆ. … Continue reading ಗುಂಡಿನ ದಾಳಿಯಿಂದ ಟ್ರಂಪ್ ಪಾರಾಗಲು ಪುರಿ ಜಗನ್ನಾಥ ಕಾರಣ!
Copy and paste this URL into your WordPress site to embed
Copy and paste this code into your site to embed