ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ‘ನಥಿಂಗ್’… ಮೂರೇ ಗಂಟೆಯಲ್ಲಿ ಒಂದು ಲಕ್ಷ ಮೊಬೈಲ್ ಮಾರಾಟ!

newsics.com ನವದೆಹಲಿ: ಲಂಡನ್ ಮೂಲದ ಸಾಫ್ಟ್‌ವೇರ್ ಕಂಪನಿ ನಥಿಂಗ್‌ನ ಉಪ-ಬ್ರಾಂಡ್ ಆದ CMF ತನ್ನ ಚೊಚ್ಚಲ ಸ್ಮಾರ್ಟ್ ಫೋನ್ ಮಾರಾಟದ ಮೊದಲ ದಿನವೇ ಭರ್ಜರಿ ಸೇಲ್ ಆಗಿದೆ. ಈಗಷ್ಟೇ ಜನಪ್ರಿಯತೆ ಪಡೆಯುತ್ತಿರುವ ಬ್ರಾಂಡ್‌ನ ಮೊದಲ ಮೊಬೈಲ್ ಫೋನ್ ಭಾರತದಲ್ಲಿ ಮೊದಲ ದಿನವೇ ಮೂರೇ ಗಂಟೆ ಅವಧಿಯಲ್ಲಿ 1 ಲಕ್ಷ ಮೊಬೈಲ್ ಮಾರಾಟ ಕಂಡಿದೆ. CMF ಫೋನ್ 1, ಆನ್ ಲೈನ್ ಮತ್ತು ಆಫ್ ಲೈನ್ ಸೇರಿ ವಿವಿಧ ಚಾನಲ್‌ಗಳಲ್ಲಿ ಕೇವಲ ಮೂರು ಗಂಟೆಗಳಲ್ಲಿ ಒಂದು‌ ಲಕ್ಷ ಮೊಬೈಲ್‌ಗಳನ್ನು … Continue reading ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ‘ನಥಿಂಗ್’… ಮೂರೇ ಗಂಟೆಯಲ್ಲಿ ಒಂದು ಲಕ್ಷ ಮೊಬೈಲ್ ಮಾರಾಟ!