‘ಎಕ್ಸ್’ನಲ್ಲಿ  ಪ್ರಧಾನಿಗೆ ಈಗ 100 ಮಿಲಿಯನ್ ಫಾಲೋವರ್ಸ್

newsics.com ನವದೆಹಲಿ :  ಸಾಮಾಜಿಕ ಜಾಲತಾಣ  ಎಕ್ಸ್ (X) ಹ್ಯಾಂಡಲ್ನಲ್ಲಿ ಪ್ರಧಾನಿ ಆದಾಗಿನಿಂದಲೂ  ಮೋದಿ ಇದೀಗ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ ನರೇಂದ್ರ ಮೋದಿ ವಿಶ್ವದ ಜನಪ್ರಿಯ ನಾಯಕರುಗಳಲ್ಲಿ ಒಬ್ಬರಾಗಿದ್ದಾರೆ. ಪ್ರಧಾನಿ ಆದಾಗಿನಿಂದಲೂ ಪ್ರಭಾವಿ ನಾಯಕನಾಗಿ ಬೆಳೆಯುತ್ತಿರುವ ಮೋದಿ ಇದೀಗ ಸಾಮಾಜಿಕ ಜಾಲತಾಣ ಎಕ್ಸ್ (X) ಹ್ಯಾಂಡಲ್ನಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಎಕ್ಸ್ ಅಥವಾ ಟ್ವಿಟರ್‌ನಲ್ಲಿ 100 ಮಿಲಿಯನ್ ಮಿಲಿಯನ್ ಫಾಲೋವರ್ಸ್ ಗಡಿ ದಾಟಿ ಎಕ್ಸ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್  ಹೊಂದಿರುವ ವಿಶ್ವ ನಾಯಕನಾಗಿ ಪ್ರಧಾನಿ ನರೇಂದ್ರ … Continue reading ‘ಎಕ್ಸ್’ನಲ್ಲಿ  ಪ್ರಧಾನಿಗೆ ಈಗ 100 ಮಿಲಿಯನ್ ಫಾಲೋವರ್ಸ್