ಲವ್ ದೋಖಾ… ನಟ ರಾಜ್ ತರುಣ್ ಪ್ರೇಯಸಿ‌ ಲಾವಣ್ಯ ಆತ್ಮಹತ್ಯೆ ಹೈಡ್ರಾಮಾ, ನಟನ ವಿರುದ್ಧ ವಂಚನೆ ದೂರು

newsics.com ಹೈದ್ರಾಬಾದ್: ತೆಲುಗು ಚಿತ್ರರಂಗದ ನಟ ರಾಜ್ ತರುಣ್ ತಮ್ ಗರ್ಲ್‌ಫ್ರೆಂಡ್ ಕಾರಣಕ್ಕೆ ಕಳೆದ ಒಂದು ವಾರದಿಂದಲೂ ಭಾರೀ ಸುದ್ದಿಯಲ್ಲಿದ್ದಾರೆ. ರಾಜ್ ತರುಣ್ ಅವರ ಮಾಜಿ ಪ್ರೇಯಸಿ ಲಾವಣ್ಯ, ರಾಜ್ ವಿರುದ್ಧ ದೂರು ನೀಡಿದ್ದು, ರಾಜ್ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಇದೀಗ ಲಾವಣ್ಯ ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಲಾವಣ್ಯ ಅವರ ಆತ್ಮಹತ್ಯೆ ತಡೆದಿದ್ದಾರೆ ಎನ್ನಲಾಗಿದೆ. ಲಾವಣ್ಯ ಶನಿವಾರ ತಡರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದು ಸೂಕ್ತ ಸಮಯಕ್ಕೆ ಪೊಲೀಸರು ಮಧ್ಯ ಪ್ರವೇಶಿಸಿ ಆತ್ಮಹತ್ಯೆ ತಡೆದಿದ್ದಾರೆ ಎನ್ನಲಾಗುತ್ತಿದೆ. ಶನಿವಾರ … Continue reading ಲವ್ ದೋಖಾ… ನಟ ರಾಜ್ ತರುಣ್ ಪ್ರೇಯಸಿ‌ ಲಾವಣ್ಯ ಆತ್ಮಹತ್ಯೆ ಹೈಡ್ರಾಮಾ, ನಟನ ವಿರುದ್ಧ ವಂಚನೆ ದೂರು