ಶ್ರೀಕೃಷ್ಣನನ್ನೇ ಮದುವೆಯಾದ ಹರ್ಷಿಕಾ! ವಿಡಿಯೋ ನೋಡಿ
newsics.com ಡೆಹ್ರಾಡೂನ್: 21 ವರ್ಷದ ಯುವತಿಯೊಬ್ಬಳು ಶ್ರೀ ಕೃಷ್ಣನನ್ನೇ ವಿವಾಹವಾಗುವ ಮೂಲಕ ಸಂತ ಮೀರಾಬಾಯಿಯನ್ನು ನೆನಪಿಸಿದ್ದಾಳೆ. ಈ ಅಪರೂಪದ ಘಟನೆ ಉತ್ತರಾಖಂಡನ ಹಲ್ದ್ವಾನಿಯಲ್ಲಿ ನಡೆದಿದೆ. ಪಾರ್ಶ್ವವಾಯುವಿನಿಂದ ಸೊಂಟದ ಸ್ವಾಧೀನ ಕಳೆದುಕೊಂಡಿರುವ ಹರ್ಷಿಕಾ, ಕೃಷ್ಣನಿಗಾಗಿ ಆರನೇ ವಯಸ್ಸಿನಿಂದಲೇ ಕರ್ವಾ ಚೌತ್ ಉಪವಾಸ ಮಾಡಿ ಈಗ ಕೃಷ್ಣ ಪರಮಾತ್ಮನನ್ನು ವರಿಸಿದ್ದಾಳೆ. ಬಾಲ್ಯದಿಂದಲೂ ಶ್ರೀಕೃಷ್ಣನೇ ತನ್ನ ಸಂಗಾತಿ ಎಂದು ಅವಿರತವಾಗಿ ನಂಬಿದ್ದ ಹರ್ಷಿಕಾ ಕೃಷ್ಣನನ್ನೇ ಮದುವೆಯಾಗಿದ್ದಾಳೆ. ಮದುವೆಯ ನಂತರವೂ ಹರ್ಷಿಕಾ ಅವರ ತಂದೆ ಪುರನ್ ಚಂದ್ರ ಪಂತ್ ಅವರ ಮನೆಯಲ್ಲಿಯೇ ವಾಸಿಸುತ್ತಾರೆ. … Continue reading ಶ್ರೀಕೃಷ್ಣನನ್ನೇ ಮದುವೆಯಾದ ಹರ್ಷಿಕಾ! ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed