ಪಿಸ್ತೂಲ್ ತೋರಿಸಿ ರೈತರಿಗೆ ಬೆದರಿಕೆ ಹಾಕಿದ IAS ಅಧಿಕಾರಿ ತಾಯಿ: ಈಕೆ ದರ್ಬಾರ್ ನೋಡಿ
newsics.com ಬೆಂಗಳೂರು : ಐಎಎಸ್ ಅಧಿಕಾರಿಯೊಬ್ಬರ ತಾಯಿ ಬಂದೂಕು ಹಿಡಿದು ಜನರನ್ನು ಹೆದರಿಸಿರುವ ಘಟನೆ ಪುಣೆಯಲ್ಲಿ ವರದಿಯಾಗಿದೆ. ಈ ಘಟನೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದ್ದು, ಇದು ಹಳೆಯ ವಿಡಿಯೋ ಎನ್ನಲಾಗಿದೆ. IAS ಅಧಿಕಾರಿ ಪೂಜಾ ಖೆಡ್ಗರ್ ಅವರ ತಾಯಿ ಬಂದೂಕು ಹಿಡಿದು ಜನರ ಗುಂಪೊಂದಕ್ಕೆ ಬೆದರಿಕೆ ಹಾಕುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. 2023 ರ ಬ್ಯಾಚ್ ಅಧಿಕಾರಿಯಾಗಿರುವ ಪೂಜಾ ತನ್ನನ್ನು ತಾನು ದಿವ್ಯಾಂಗ ಮತ್ತು ಮಾನಸಿಕವಾಗಿ ಅಸ್ವಸ್ಥೆ ಎಂದು ಹೇಳಿಕೊಂಡಿದ್ದಳು. ಆದರೆ ಅದನ್ನು ದೃಢೀಕರಿಸಲು … Continue reading ಪಿಸ್ತೂಲ್ ತೋರಿಸಿ ರೈತರಿಗೆ ಬೆದರಿಕೆ ಹಾಕಿದ IAS ಅಧಿಕಾರಿ ತಾಯಿ: ಈಕೆ ದರ್ಬಾರ್ ನೋಡಿ
Copy and paste this URL into your WordPress site to embed
Copy and paste this code into your site to embed