ಶೆರ್ಲಿನ್ ಚೋಪ್ರಾ ಹಾಟ್ ಡ್ರೆಸ್ ನೋಡಿ ನೆಟ್ಟಿಗರು ಗರಂ

newsics.com ಮುಂಬೈ :ಬಾಲಿವುಡ್ ಸೆಕ್ಸಿ  ಬಾಂಬ್  ಶೆರ್ಲಿನ್ ಚೋಪ್ರಾ  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂಬೈ   ಬಾಂದ್ರಾದಲ್ಲಿ ಕಾಣಿಸಿಕೊಂಡ ಶೆರ್ಲಿನ್ ಚೋಪ್ರಾ  ಕಪ್ಪು ಬಣ್ಣದ ತುಂಡುಡಿಗೆಯಲ್ಲಿ ಕಾಣಿಸಿಕೊಂಡಿದ್ದಾಳೆ. ಕಪ್ಪು ಬಣ್ಣದ ದುಪ್ಪಟ್ಟಾ ಒಂದನ್ನು ಶೆರ್ಲಿನ್ ಸುತ್ತಿಕೊಂಡು ಬಂದಂತಿದೆ. ಆಕೆ ಕಾರ್ ನಿಂದ ಇಳಿಯುತ್ತಿರುವ ದೃಶ್ಯವನ್ನು ಪಾಪರಾಜಿಗಳು ಸೆರೆ ಹಿಡಿದಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಕೆಂಡಾಮಂಡಲವಾಗಿದ್ದಾರೆ.  ಪಾಪರಾಜಿ ಗಳಿಗೆ ಫೋಸ್ ನೀಡಿದ ಶೆರ್ಲಿನ್ ಚೋಪ್ರಾ, ಏನು ಕಾಣ್ತಿಲ್ಲ ಅಲ್ವಾ ಅಂತಾ ನಾಲ್ಕೈದು ಬಾರಿ ಕೇಳಿದ್ದಾಳೆ. ಯಾಕೆ ಇನ್ನೇನು … Continue reading ಶೆರ್ಲಿನ್ ಚೋಪ್ರಾ ಹಾಟ್ ಡ್ರೆಸ್ ನೋಡಿ ನೆಟ್ಟಿಗರು ಗರಂ