ಭೂಕುಸಿತ: ನದಿಗುರುಳಿದ 2 ಬಸ್, 63 ಪ್ರಯಾಣಿಕರು ನಾಪತ್ತೆ

newsics.com ಕಠ್ಮಂಡು: ಭಾರೀ‌ ಮಳೆಯಿಂದಾಗಿ ನೇಪಾಳದಲ್ಲಿ ಭೂಕುಸಿತ ಉಂಟಾಗಿದ್ದು, ಎರಡು ಬಸ್‌ಗಳು ನದಿಗೆ ಉರುಳಿವೆ. 63 ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. ಮದನ್-ಆಶೀರ್ ಹೆದ್ದಾರಿಯಲ್ಲಿ ಈ ಭೂಕುಸಿತ ಸಂಭವಿಸಿದೆ. ಈ ವೇಳೆ ಎರಡು ಬಸ್‌ಗಳು ಅವಶೇಷಗಳಡಿ ಸಿಲುಕಿ ತ್ರಿಶೂಲಿ ನದಿಯಲ್ಲಿ ಕೊಚ್ಚಿ ಹೋಗಿವೆ. ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಚಿತ್ವಾನ್ ಮುಖ್ಯ ಜಿಲ್ಲಾ ಅಧಿಕಾರಿ ಇಂದ್ರದೇವ್ ಯಾದವ್ ಹೇಳಿದ್ದಾರೆ. ಅಪಘಾತಕ್ಕೀಡಾದ ಒಂದು ಬಸ್ ಬಿರ್‌ಗಂಜ್‌ನಿಂದ ಕಠ್ಮಂಡುವಿಗೆ ಹೋಗುತ್ತಿತ್ತು. ಇನ್ನೊಂದು ಬಸ್ ಗೌರ್‌ನಿಂದ ಕಠ್ಮಂಡುವಿಗೆ ಹೋಗುತ್ತಿತ್ತು ಎಂದು ಹೇಳಲಾಗುತ್ತಿದೆ. ಪರ್ವತದ … Continue reading ಭೂಕುಸಿತ: ನದಿಗುರುಳಿದ 2 ಬಸ್, 63 ಪ್ರಯಾಣಿಕರು ನಾಪತ್ತೆ