ನನ್ನ ನೋವು, ನೋವಿನ ಮುಖ ಯಾರಿಗೂ ತಿಳಿಯುವುದು ಬೇಡ ಎಂದಿದ್ದರು ಅಪರ್ಣಾ…
newsics.com ಬೆಂಗಳೂರು: ನಿರೂಪಕಿ, ನಟಿ ಅಪರ್ಣಾರ ಸಾವು ಹಲವರಿಗೆ ಆಘಾತ ತಂದಿದೆ. ತಾವು ಅನಾರೋಗ್ಯದಿಂದ ಬಳಲುತ್ತಿರುವ ವಿಷಯವನ್ನು ಯಾರಿಗೂ ಹೇಳಿಕೊಂಡಿಲ್ಲದಿದ್ದುದೇ ಈ ಆಘಾತಕ್ಕೆ ಕಾರಣ. ಕುಟುಂಬದವರಿಗೆ ಬಿಟ್ಟರೆ ಅಪರ್ಣಾರಿಗೆ ಕ್ಯಾನ್ಸರ್ ಆಗಿರುವ ವಿಷಯ ಹೆಚ್ಚಿನ ಜನರಿಗೆ ಗೊತ್ತೇ ಇರಲಿಲ್ಲ. ಗೆಳತಿ ಅಪರ್ಣಾ ಅವರ ಅಂತಿಮ ದರ್ಶನ ಪಡೆದ ‘ಮಜಾ ಟಾಕೀಸ್’ ಶೋನ ಸಹನಟಿ ಶ್ವೇತಾ ಚೆಂಗಪ್ಪ ಮಾತನಾಡಿ, ‘ಅಪರ್ಣಾ ಅವರು ಒಳಗೆ ಅಷ್ಟು ನೋವಿಟ್ಟುಕೊಂಡಿದ್ದರೂ ಅದನ್ನು ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ ಎಂದರು. ನನ್ನ ಈ ನೋವು, ನನ್ನ ಈ … Continue reading ನನ್ನ ನೋವು, ನೋವಿನ ಮುಖ ಯಾರಿಗೂ ತಿಳಿಯುವುದು ಬೇಡ ಎಂದಿದ್ದರು ಅಪರ್ಣಾ…
Copy and paste this URL into your WordPress site to embed
Copy and paste this code into your site to embed