ಇಂದೇ ಅಂಬಾನಿ ಮದುವೆ: ಅನಂತ್- ರಾಧಿಕಾ ವಿವಾಹಕ್ಕೆ ಎನ್‌ಎಸ್‌ಜಿ ಕಮಾಂಡೋ ಭದ್ರತೆ, ಸಂಚಾರಕ್ಕೆ 100 ಖಾಸಗಿ ವಿಮಾನ
newsics.com ಮುಂಬೈ: ಭಾರತದ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹಕ್ಕೆ ಮುಂಬೈ ಮಹಾನಗರಿ ಸಾಕ್ಷಿಯಾಗಲಿದೆ. ಇಂದು (ಜುಲೈ 12) ಶುಕ್ರವಾರ ಅನಂತ- ರಾಧಿಕಾ ಸಪ್ತಪದಿ ತುಳಿಯಲಿದ್ದಾರೆ. ‘ಆಂಟಿಲಿಯಾ’ ನಿವಾಸ ಮದುವೆ ಸಮಾರಂಭಕ್ಕಾಗಿ ವಧುವಿನಂತೆ ಅಲಂಕೃತಗೊಂಡಿದೆ. ದೇಶವಲ್ಲದೇ, ವಿದೇಶದಲ್ಲೂ ಭಾರೀ ಸದ್ದು ಮಾಡುತ್ತಿರುವ ಈ ವಿವಾಹದ ಕೆಲ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮದುವೆಗೆ ಬರುವ ಅತಿಥಿಗಳಿಗೆ ಭೂರಿ ಭೋಜನ ಉಣಬಡಿಸಲು … Continue reading ಇಂದೇ ಅಂಬಾನಿ ಮದುವೆ: ಅನಂತ್- ರಾಧಿಕಾ ವಿವಾಹಕ್ಕೆ ಎನ್‌ಎಸ್‌ಜಿ ಕಮಾಂಡೋ ಭದ್ರತೆ, ಸಂಚಾರಕ್ಕೆ 100 ಖಾಸಗಿ ವಿಮಾನ
Copy and paste this URL into your WordPress site to embed
Copy and paste this code into your site to embed