ಮಾದಕ ಭಂಗಿಯಲ್ಲಿ ಮಲಗಿದ ಮುಂಗಾರು ಮಳೆ ಹುಡುಗಿ: ಫೋಟೋ ವೈರಲ್

newsics.com ಬೆಂಗಳೂರು : ‘ಮುಂಗಾರು ಮಳೆ 2’ ಚಿತ್ರದ ಮೂಲಕ ಪರಿಚಿತರಾದ ನಟಿ ಇದೀಗ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದು, ಸಖತ್ ಟ್ರೆಂಡಿಂಗ್‌ನಲ್ಲಿವೆ. ‘ಯಾಕೋ ನಿದ್ರೆ ಬರ್ತಿಲ್ಲ, ನಿಮಗೂ ಹಂಗೇನಾ?’ ಅನ್ನೋ ಕ್ಯಾಪ್ಶನ್‌ನಲ್ಲಿ ಬೋಲ್ಡ್‌ ಫೋಟೋಸ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಬೆಡ್‌ನಲ್ಲಿ ಮಾದಕ ಭಂಗಿಯಲ್ಲಿ ಮಲಗಿರುವ ಈ ಫೋಟೋ ನೋಡಿ ಬರ್ತಿದ್ದ ನಿದ್ದೆಯೂ ಹಾರಿ ಹೋಯ್ತು ಎಂದು ಪಡ್ಡೆಹೈಕ್ಳು ಕಮೆಂಟ್‌ ಮಾಡುತ್ತಿದ್ದಾರೆ. ತೆಲುಗಿನ ಮೆಹಬೂಬಾ, ಗಲ್ಲಿ ಬಾಯ್, ಡಿಜೆ ಟಿಲ್ಲು ಚಿತ್ರಗಳ ಮೂಲಕ ಗಮನ ಸೆಳೆದ ನೇಹಾ ಶೆಟ್ಟಿಗೆ … Continue reading ಮಾದಕ ಭಂಗಿಯಲ್ಲಿ ಮಲಗಿದ ಮುಂಗಾರು ಮಳೆ ಹುಡುಗಿ: ಫೋಟೋ ವೈರಲ್