ಸರ್ಕಾರಿ ಗೌರವಗಳೊಂದಿಗೆ ಅಪರ್ಣಾಗೆ ಭಾವಫೂರ್ಣ ವಿದಾಯ, ಮಧುರ ಶಾರೀರದ ಶರೀರ ಪಂಚಭೂತಗಳಲ್ಲಿ ಲೀನ

newsics.com ಬೆಂಗಳೂರು: ಗುರುವಾರ ರಾತ್ರಿ ನಿಧನರಾದ ಖ್ಯಾತ ನಿರೂಪಕಿ,‌ ನಟಿ ಅಪರ್ಣಾ ವಸ್ತಾರೆ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ಸ್ಮಾರ್ತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಅಪರ್ಣಾ ಅವರಿಗೆ ಸರ್ಕಾರಿ ಗೌರವ ನೀಡಲಾಯಿತು. ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬನಶಂಕರಿ ಎರಡನೇ ಹಂತದ ತಮ್ಮ ಮನೆಯಲ್ಲಿ ಗುರುವಾರ ರಾತ್ರಿ ಅಪರ್ಣಾ ಕೊನೆಯುಸಿರೆಳೆದರು. ಅಂತ್ಯಕ್ರಿಯೆ ವೇಳೆಯೂ ಅಂತಿಮ ದರ್ಶನಕ್ಕೆಂದು ಬನಶಂಕರಿ ಚಿತಾಗಾರಕ್ಕೆ ಅಭಿಮಾನಿಗಳು ಓಡೋಡಿ‌ ಬಂದಿದ್ದರಿಂದ ಅಂತ್ಯಕ್ರಿಯೆ ತುಸು‌ … Continue reading ಸರ್ಕಾರಿ ಗೌರವಗಳೊಂದಿಗೆ ಅಪರ್ಣಾಗೆ ಭಾವಫೂರ್ಣ ವಿದಾಯ, ಮಧುರ ಶಾರೀರದ ಶರೀರ ಪಂಚಭೂತಗಳಲ್ಲಿ ಲೀನ