ಮೆನ್ಸ್ ಫ್ಯಾಷನ್‌ ಲೋಕಕ್ಕೆ ಲಗ್ಗೆಯಿಟ್ಟ ಪಿನ್ ಟಕ್ ಶೆರ್ವಾನಿ

newsics.com ಫ್ಯಾಷನ್ ಲೋಕವೇ ಹಾಗೆ.‌ ಈಗ ಇದ್ದ ಫ್ಯಾಷನ್ ಸ್ವಲ್ಪ ಹೊತ್ತಿಗೆ ಮಾಯ. ಇಲ್ಲಿ ಯಾವುದೂ ದೀರ್ಘಕಾಲಿಕವಲ್ಲ. ಈಗ ಸಿಂಪಲ್ಲಾಗಿರುವ ಪಿನ್‌ ಟಕ್‌ ಶೆರ್ವಾನಿ ಮೆನ್ಸ್ ಫ್ಯಾಷನ್‌ಗೆ ಲಗ್ಗೆ ಇಟ್ಟಿದ್ದು, ಈ ಜನರೇಷನ್‌ ಹುಡುಗರನ್ನು ಆಕರ್ಷಿಸಿದೆ. ಇತ್ತೀಚೆಗೆ ಈವೆಂಟ್‌ವೊಂದರಲ್ಲಿ ನಟ ಆದಿತ್ಯಾ ರಾಯ್‌ ಕಪೂರ್‌ ಧರಿಸಿದ್ದ, ಡಿಸೈನರ್‌ ಕುನಾಲ್‌ ರಾವಲ್‌ ಅವರು ಡಿಸೈನ್‌ ಮಾಡಿದ, ಸಾಲಿಡ್‌ ನೆವಿ ಬ್ಲ್ಯೂ ಕಲರ್‌ನ ಸಿಂಪಲ್‌ ಲುಕ್‌ ನೀಡುವ ಪಿನ್‌ ಟಕ್‌ ಶೆರ್ವಾನಿ, ಮೆನ್ಸ್ ಫ್ಯಾಷನ್‌ನಲ್ಲಿ ಸಖತ್‌ ಟ್ರೆಂಡಿಯಾಗಿದೆ. ಸೆಮಿ ಎಥ್ನಿಕ್‌ … Continue reading ಮೆನ್ಸ್ ಫ್ಯಾಷನ್‌ ಲೋಕಕ್ಕೆ ಲಗ್ಗೆಯಿಟ್ಟ ಪಿನ್ ಟಕ್ ಶೆರ್ವಾನಿ