ಹೃದಯಾಘಾತದಿಂದ ಕುಂದಾಪುರದ ಖ್ಯಾತ ವೈದ್ಯ ನಿಧನ

newsics.com ಉಡುಪಿ :ಕುಂದಾಪುರದ ಪ್ರಸಿದ್ಧ ಖಾಸಗಿ ಆಸ್ಪತ್ರೆಯ ಮಾಲೀಕ, ಡಾಕ್ಟರ್ ಸತೀಶ್ ಪೂಜಾರಿ  ಹೃದಯಾಘಾತದಿಂದ ಅಸುನೀಗಿದ್ದಾರೆ ವೈದ್ಯರಾಗಿ ಗ್ರಾಮೀಣ ಭಾಗದ ಜನರಿಗೆ ಸೇವೆ ಸಲ್ಲಿಸಿ ಪ್ರಸಿದ್ಧರಾಗಿದ್ದ ಸತೀಶ್ ಪೂಜಾರಿ ನಿನ್ನೆ (ಜುಲೈ 10) ತಡರಾತ್ರಿಯವರೆಗೂ ಆಸ್ಪತ್ರೆಯಲ್ಲಿದ್ದು ಸೇವೆ ಸಲ್ಲಿಸಿದ್ದರು. ಆಸ್ಪತ್ರೆಯಿಂದ ಮನೆಗೆ ಬಂದು ಮಲಗಿದ್ದರು ಸತೀಶ್ ಪೂಜಾರಿ ಅವರ ಹೆಂಡತಿ ಮಕ್ಕಳು ಬೆಡ್ನಲ್ಲಿ ನಿದ್ರೆ ಮಾಡುತ್ತಿದ್ದಾರೆಂದು ಅಂದುಕೊಂಡಿದ್ದರು. ಕೆಲ ಕಾಲ ಬಿಟ್ಟು ಏಳಿಸಿದರೂ ಡಾಕ್ಟರ್ ಸತೀಶ್ ಪೂಜಾರಿ ಅವರು ಎದ್ದಿರಲಿಲ್ಲ.ಸತೀಶ್ ಪೂಜಾರಿ ಮುಂಜಾನೆ ನಿಧನರಾಗಿದ್ದಾರೆ. ಕೆಲವೊಂದು ಕಿರು … Continue reading ಹೃದಯಾಘಾತದಿಂದ ಕುಂದಾಪುರದ ಖ್ಯಾತ ವೈದ್ಯ ನಿಧನ