ಪ್ರಭುದೇವ್ ಅಜ್ಜಿ ನಿಧನ: ಮೈಸೂರಿಗೆ ನಟನ ಆಗಮನ

newsics.com ಮೈಸೂರು: ಕನ್ನಡಿಗ, ಬಹುಭಾಷಾ ನಟ ಪ್ರಭುದೇವ ಅವರ ಅಜ್ಜಿ ಪುಟ್ಟಮ್ಮಣ್ಣಿ ವಯೋಸಹಜ ಕಾಯಿಲೆಯಿಂದ ಮಂಗಳವಾರ (ಜು.9) ವಿಧಿವಶರಾದರು. ಅಜ್ಜಿಯ ಅವರಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಸಹೋದರರ ಜತೆ ಪ್ರಭುದೇವ ಚೆನ್ನೈನಿಂದ ಮೈಸೂರಿಗೆ ಆಗಮಿಸಿದ್ದಾರೆ. 97 ವರ್ಷದ ಪುಟ್ಟಮ್ಮಣ್ಣಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೂರ ಗ್ರಾಮದಲ್ಲಿ ಅಜ್ಜಿ ನಿಧನರಾದರು. ದೂರ ಗ್ರಾಮದಲ್ಲಿ ಬುಧವಾರ (ಜು.10) ಸಂಜೆ ಅಜ್ಜಿ ಪುಟ್ಟಮ್ಮಣ್ಣಿ ಅಂತ್ಯಕ್ರಿಯೆ ನಡೆಯಲಿದೆ. ಪುಟ್ಟಮ್ಮಣ್ಣಿ ಅವರು ಪ್ರಭುದೇವ ತಾಯಿ ಮಹಾದೇವಮ್ಮ ಅವರ ತಾಯಿ. ನಟ ದರ್ಶನ್‌ಗೆ … Continue reading ಪ್ರಭುದೇವ್ ಅಜ್ಜಿ ನಿಧನ: ಮೈಸೂರಿಗೆ ನಟನ ಆಗಮನ