ದರ್ಶನ್‌ಗಾಗಿ ಡ್ರೈ ಫ್ರೂಟ್ಸ್‌ ತಂದ ಅಕ್ಕ, ಬಾವನಿಗೆ ಬಿಗ್‌ ಶಾಕ್

newsics.com ಬೆಂಗಳೂರು :ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆದ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ದರ್ಶನ್ ಜೈಲೂಟದ ರಿಟ್‌ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆದಿದ್ದು, ಜುಲೈ 18ಕ್ಕೆ ವಿಚಾರಣೆ ಮುಂದೂಡಲಾಗಿದೆ. ಜೈಲಿನ ಒಳಗೆ ಕೈದಿಗಳಿಗೆ ನೀಡುವ ಸಾಮಾನ್ಯ ಊಟ, ತಟ್ಟೆಗೆ ದರ್ಶನ್ ಅಡ್ಜೆಸ್ಟ್ ಆಗೋದು ಕಷ್ಟವಾಗಿದೆ. ಇದೀಗ ಮನೆಯಿಂದ ಊಟ, ಚಮಚ, ಹಾಸಿಗೆಗಾಗಿ ಮನವಿ ಮಾಡುತ್ತಿದ್ದಾರೆ. ದರ್ಶನ್ ಜೈಲೂಟದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ದರ್ಶನ್ ಅಕ್ಕನ ಕುಟುಂಬ ಜೈಲಿಗೆ ಆಗಮಿಸಿದ್ದರು. ದರ್ಶನ್ ಜೈಲು ಸೇರಿದ … Continue reading ದರ್ಶನ್‌ಗಾಗಿ ಡ್ರೈ ಫ್ರೂಟ್ಸ್‌ ತಂದ ಅಕ್ಕ, ಬಾವನಿಗೆ ಬಿಗ್‌ ಶಾಕ್