ಕುಡಿದು ಟೈಟ್ ಆದ್ರೆ ಉಚಿತ ಪಿಕಪ್‌ & ಡ್ರಾಪ್‌ ವ್ಯವಸ್ಥೆ

newsics.Com ಉಡುಪಿ :ಕುಡುಕರಿಗಾಗಿ ಇದೀಗ ಇಲ್ಲೊಂದು ಬಾರ್‌ನಲ್ಲಿ ಉಚಿತ ವಾಹನ ವ್ಯವಸ್ಥೆಯನ್ನು ಕಲ್ಪಿಸಿದ್ದು, ಈ ಕುರಿತ ಪೋಸ್ಟ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರು ಎಂಬಲ್ಲಿ ಇರುವ ರಚನಾ ಬಾರ್‌ & ರೆಸ್ಟೋರೆಂಟ್‌ ಗ್ರಾಹಕರನ್ನು ಸೆಳೆಯುವ ಸಲುವಾಗಿ ಹಾಗೂ ಬಾರ್‌ಗೆ ಬರುವ ಗ್ರಾಹಕರ ಹಿತ ದೃಷ್ಟಿಯಿಂದ ಉಚಿತ ವಾಹನ ವ್ಯವಸ್ಥೆಯ ಆಫರ್‌ ನೀಡಿತ್ತು. ಆಟೋದಲ್ಲಿ ಕುಡುಕರಿಗಾಗಿ ಇರುವ ಈ ಭರ್ಜರಿ ಆಫರ್‌ ಬಗ್ಗೆ ಬ್ಯಾನರ್‌ ಕೂಡಾ ಹಾಕಲಾಗಿತ್ತು. ಆಗ … Continue reading ಕುಡಿದು ಟೈಟ್ ಆದ್ರೆ ಉಚಿತ ಪಿಕಪ್‌ & ಡ್ರಾಪ್‌ ವ್ಯವಸ್ಥೆ