ಅಮೆರಿಕದಲ್ಲಿ ನಡೆಯುವ ʼಭಾರತ ದಿನʼದ ಮೆರವಣಿಗೆಯಲ್ಲಿ ರಾಮಮಂದಿರದ ಟ್ಯಾಬ್ಲೊ ಪ್ರದರ್ಶನ

newsics.com ನವದೆಹಲಿ : ಭಾರತೀಯ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 42ನೇ ವಾರ್ಷಿಕ ಭಾರತ ದಿನದ ಪರೇಡ್  ಆಗಸ್ಟ್ 18ರಂದು ಅಮೆರಿಕದ ಮ್ಯಾನ್‌ಹಟನ್‌ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರದರ್ಶಿಸಲಾಗುತ್ತದೆ. ಈ ಸಂದರ್ಭದಲ್ಲಿ ತ್ರಿವರ್ಣ ಧ್ವಜ, ದೇಶಭಕ್ತಿ ಮತ್ತು ಜನಪ್ರಿಯ ಭಾರತೀಯ ಹಾಡುಗಳನ್ನು ಪ್ರದರ್ಶಿಸಲಾಗುತ್ತದೆ.ಅಯೋಧ್ಯೆ  ರಾಮಮಂದಿರದ  ಟ್ಯಾಬ್ಲೋವನ್ನು  ಪ್ರದರ್ಶಿಸಲಾಗುತ್ತದೆ. ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್‌ನಲ್ಲಿ ನಡೆದ ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ ಎನ್ ವೈ, ಎನ್ ಜೆ, ಸಿಟಿ, ಎನ್ ಇ (ಎಫ್ ಐಎ) ಕರ್ಟನ್ … Continue reading ಅಮೆರಿಕದಲ್ಲಿ ನಡೆಯುವ ʼಭಾರತ ದಿನʼದ ಮೆರವಣಿಗೆಯಲ್ಲಿ ರಾಮಮಂದಿರದ ಟ್ಯಾಬ್ಲೊ ಪ್ರದರ್ಶನ