NBK 109 ಶೂಟಿಂಗ್ ವೇಳೆ ನಟಿ‌ ಊರ್ವಶಿ ರೌಟೇಲಾಗೆ ಗಾಯ, ಆಸ್ಪತ್ರೆಗೆ ದಾಖಲು

newsics.com ಹೈದರಾಬಾದ್: ಸಿನಿಮಾ ಚಿತ್ರೀಕರಣ ವೇಳೆ ನಟಿ ಊರ್ವಶಿ ರೌಟೇಲಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಹೈದರಾಬಾದ್‌ನಲ್ಲಿ ನಡೆಯುತ್ತಿದ್ದ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು ನಟಿ ಊರ್ವಶಿ ಮೂಳೆಗಳು ಮುರಿದಿವೆ. ಹೈದರಾಬಾದ್‌ನಲ್ಲಿ ನಡೆಯುತ್ತಿದ್ದ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು ನಟಿ ಊರ್ವಶಿ ಮೂಳೆಗಳು ಮುರಿದಿವೆ. ಗಂಭೀರ ಗಾಯಗೊಂಡ ಪರಿಣಾಮ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿದೆ. ಆ್ಯಕ್ಷನ್ ಸೀನ್‌ನಲ್ಲಿ ಊರ್ವಶಿ ರೌಟೇಲಾ ಅಭಿನಯಿಸುತ್ತಿದ್ದ ವೇಳೆ ಈ ಅವಘಡ ನಡೆದಿದೆ. ಹೈದರಾಬಾದ್‌ನಲ್ಲಿ ನಡೆಯುತ್ತಿದ್ದ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು ನಟಿ … Continue reading NBK 109 ಶೂಟಿಂಗ್ ವೇಳೆ ನಟಿ‌ ಊರ್ವಶಿ ರೌಟೇಲಾಗೆ ಗಾಯ, ಆಸ್ಪತ್ರೆಗೆ ದಾಖಲು