ಕರ್ಕಾಟಕ ರಾಶಿಗೆ ಸೂರ್ಯನ ಸಂಚಾರ: ಜು.16ರಿಂದ ಈ ರಾಶಿಗಳವರಿಗೆ ಭಾರೀ ಅದೃಷ್ಟ

newsics.com ಗ್ರಹಗಳ ರಾಜ ಸೂರ್ಯ ಜುಲೈ 16ರಂದು ಕರ್ಕಾಟಕ ರಾಶಿಯಲ್ಲಿ ಸಂಚರಿಸಲಿದ್ದಾನೆ. ಇದು ಸಂಬಂಧಿತ ಐದು ರಾಶಿಯವರಿಗೆ ಶುಭಫಲ ನೀಡಲಿದೆ. ಜ್ಯೋತಿಷ್ಯದಲ್ಲಿ, ಕರ್ಕಾಟಕ ರಾಶಿಗೆ ಸೂರ್ಯನ ಪ್ರವೇಶದಿಂದ ಮೇಷ ಮತ್ತು ಸಿಂಹ ರಾಶಿ ಸೇರಿದಂತೆ ಹಲವು ರಾಶಿಚಕ್ರ ಚಿಹ್ನೆಗಳಿಗೆ ಶುಭವೆಂದು ಪರಿಗಣಿಸಲಾಗುತ್ತದೆ. ಸೂರ್ಯನು ಕಟಕ ರಾಶಿಯನ್ನು ಪ್ರವೇಶಿಸುವ ದಿನದಂದು ಕರ್ಕಾಟಕ ಸಂಕ್ರಾಂತಿ ಆಚರಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಸೂರ್ಯನ ಕೃಪೆಯಿಂದ ಸಂಬಂಧಿಸಿದ ರಾಶಿಚಕ್ರದವರು ಸಂಪತ್ತು, ಗೌರವ, ಪ್ರಗತಿ ಮಾತ್ರವಲ್ಲದೆ ಭಾರೀ ಯಶಸ್ಸನ್ನೂ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಮೇಷ ಸೂರ್ಯನ … Continue reading ಕರ್ಕಾಟಕ ರಾಶಿಗೆ ಸೂರ್ಯನ ಸಂಚಾರ: ಜು.16ರಿಂದ ಈ ರಾಶಿಗಳವರಿಗೆ ಭಾರೀ ಅದೃಷ್ಟ