ಮನೆಗಾಗಿ ಯುವತಿಯ ಪ್ರೇಮದ ನಾಟಕ! 20 ಯುವಕರ ಜತೆ ಡೇಟಿಂಗ್, ಗಿಫ್ಟ್ ಪಡೆದ ಐಫೋನ್‌ ಮಾರಿ ಸ್ವಂತ ಮನೆ ಖರೀದಿ!

newsics.com ಬೀಜಿಂಗ್: ಯುವತಿಯೊಬ್ಬಳು ಸಿಟಿಯಲ್ಲಿ ಹೊಸ ಮನೆ ಖರೀದಿಸಲು 20 ಯುವಕರ ಜತೆಗೆ ಪ್ರೇಮದ ನಾಟಕವಾಡಿರುವ ಘಟನೆ ಬೆಳಕಿಗೆ‌ ಬಂದಿದೆ. 20 ಯುವಕರನ್ನು ತನ್ನ ಬಲೆಗೆ ಬೀಳಿಸಿ ಅವರಿಂದ ದುಬಾರಿ ಬೆಲೆಯ ಐಫೋನ್‌ಗಳನ್ನು ಗಿಫ್ಟ್ ಆಗಿ ಪಡೆದುಕೊಂಡಿದ್ದಾಳೆ. ಬಳಿಕ ಅವರೊಂದಿಗೆ ಬ್ರೇಕ್ ಅಪ್ ಮಾಡಿಕೊಂಡು ಲಕ್ಷ ಲಕ್ಷ ಬೆಲೆಬಾಳುವ ಬರೋಬ್ಬರಿ 20 ಐಫೋನ್‌ಗಳನ್ನು ಮಾರಿ ಹೊಸ ಮನೆ ಖರೀದಿಸಿದ್ದಾಳೆ ಎಙದು ಚೀನಾ ಮಾಧ್ಯಮಗಳು ವರದಿ‌ಮಾಡಿವೆ. ಚೀನಾ ಮೂಲದ ಈ ಯುವತಿಯ ಹೆಸರು ಕ್ಸಿಯೋಲಿ Xiaoli. ಸದ್ಯ ಈಕೆಯ … Continue reading ಮನೆಗಾಗಿ ಯುವತಿಯ ಪ್ರೇಮದ ನಾಟಕ! 20 ಯುವಕರ ಜತೆ ಡೇಟಿಂಗ್, ಗಿಫ್ಟ್ ಪಡೆದ ಐಫೋನ್‌ ಮಾರಿ ಸ್ವಂತ ಮನೆ ಖರೀದಿ!