ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಬೆಂಗಳೂರು IIIT:  22 ವರ್ಷದ ಮಗನೊಂದಿಗೆ ಪದವಿ ಪಡೆದುಕೊಂಡ 48 ವರ್ಷದ ತಾಯಿ

ಬೆಂಗಳೂರು : ಬೆಂಗಳೂರಿನ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಸಂಸ್ಥೆಯಲ್ಲಿ 48 ವರ್ಷದ ತಾಯಿ ತನ್ನ 22 ವರ್ಷದ ಮಗನೊಂದಿಗೆ ಪದವಿ ಪಡೆದುಕೊಂಡಿದ್ದಾರೆ.  48 ವರ್ಷದ ರಂಜನಿ ನಿರಂಜನ್ ಅವರು ಪಿಹೆಚ್ಡಿ ಪಡೆದರೆ, 22 ವರ್ಷದ ಮಗ ರಾಘವ ಎಸ್. ಎನ್ ಎಂ ಟೆಕ್ ಪದವಿಯನ್ನು ಪಡೆದುಕೊಂಡಿದ್ದಾರೆ. ಪದವಿ ಪಡೆದು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ತಾಯಿ ರಂಜನಿ, ಮಗ ರಾಘವನೊಂದಿಗೆ ನಾನು ಪದವಿ ಪಡೆಯಲು ಉತ್ಸುಕನಾಗಿದ್ದೇನೆ. ಇದು ತಮ್ಮ ಕುಟುಂಬಕ್ಕೆ ಗಮನಾರ್ಹ ಸಾಧನೆಯಾಗಿದೆ ಎಂದು ಹೇಳಿದ್ದಾರೆ. … Continue reading ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಬೆಂಗಳೂರು IIIT:  22 ವರ್ಷದ ಮಗನೊಂದಿಗೆ ಪದವಿ ಪಡೆದುಕೊಂಡ 48 ವರ್ಷದ ತಾಯಿ