ತೀವ್ರ ಹೃದಯಾಘಾತ, ವಿರಕ್ತ ಮಠದ ಸಿದ್ಧರಾಮ ಶ್ರೀ ಲಿಂಗೈಕ್ಯ

newsics.com ಕಾಳಗಿ(ಕಲಬುರಗಿ): ಇಲ್ಲಿನ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮೀಜಿ (35) ತೀವ್ರ ಹೃದಯಾಘಾತದಿಂದ ಸೋಮವಾರ ಲಿಂಗೈಕ್ಯರಾಗಿದ್ದಾರೆ. ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ಗ್ರಾಮದ ವಿರಕ್ತ ಮಠದಲ್ಲಿ ಸೋಮವಾರ ಬೆಳಗಿನ ಜಾವ ಹೃದಯಾಘಾತದಿಂದ ಸ್ವಾಮಿಗಳು ಕೊನೆಯುಸಿರೆಳೆದರು. ಸೋಮವಾರ ಸಂಜೆ ರಟಕಲ್ ಗ್ರಾಮದಲ್ಲಿ ಧಾರ್ಮಿಕ ವಿಧಿ-ವಿಧಾನದ ಅನ್ವಯ ಅಂತ್ಯಕ್ರಿಯೆ ನಡೆಯಲಿದೆ. ಭಾನುವಾರ ರಟಕಲ್ ಗ್ರಾಮದಲ್ಲಿ ನಡೆದ ವಚನ ಸಂಗಮ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಿದ್ದರು. ಜೈಲಲ್ಲಿ ಸೊರಗಿದ ನಟ ದರ್ಶನ್, ಇಷ್ಟೊಂದು ವೆಯ್ಟ್ ಲಾಸ್ ಆಯ್ತಾ? ಕರಾವಳಿಯಲ್ಲಿ ವ್ಯಾಪಕ … Continue reading ತೀವ್ರ ಹೃದಯಾಘಾತ, ವಿರಕ್ತ ಮಠದ ಸಿದ್ಧರಾಮ ಶ್ರೀ ಲಿಂಗೈಕ್ಯ