ಎಮ್ಮೆ ಕಳ್ಳತನ: ಎಮ್ಮೆ ಮಾಲೀಕನೆಂದು ಇಬ್ಬರ ಕಿತ್ತಾಟ
newsics.com ಉ.ಪ್ರದೇಶ : ಎಮ್ಮೆಗಾಗಿ ಮಾಲೀಕರು ಕಿತ್ತಾಡಿಕೊಂಡಿದ್ದು, ಕೊನೆಗೆ ಮಾಲೀಕನ ಹುಡುಕಲು ಪೊಲೀಸರು ಎಮ್ಮೆಯ ಮೊರೆ ಹೋಗಿರುವ ಘಟನೆ ಉತ್ತರ ಪ್ರದೇಶದಲ್ಲಿ ಕಂಡುಬಂದಿದೆ. ಉತ್ತರ ಪ್ರದೇಶದ ಪ್ರತಾಪ್‍ಗಢ ಜಿಲ್ಲೆಯ ಮಹೇಶ್‍ಗಂಜ್ ಠಾಣೆಯಲ್ಲಿ ಎಮ್ಮೆ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳು ಎಮ್ಮೆ ಮಾಲೀಕನೆಂದು ಕಿತ್ತಾಡುತ್ತಿದ್ದ ಹಿನ್ನೆಲೆಯಲ್ಲಿ ಎಮ್ಮೆ ಯಾರದೆಂದು ಎಂದು ಕಂಡುಕೊಳ್ಳಲು ಪೊಲೀಸರು ಹೊಸ ತಂತ್ರವನ್ನು ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ರಾಯ್ ಅಸ್ಕರನ್ಪುರ ಗ್ರಾಮದ ನಿವಾಸಿ ನಂದಲಾಲ್ ಸರೋಜ್ ಅವರ ಎಮ್ಮೆ ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದು, ದಾರಿ … Continue reading ಎಮ್ಮೆ ಕಳ್ಳತನ: ಎಮ್ಮೆ ಮಾಲೀಕನೆಂದು ಇಬ್ಬರ ಕಿತ್ತಾಟ
Copy and paste this URL into your WordPress site to embed
Copy and paste this code into your site to embed