ಫಸ್ಟ್ ಟೈಂ ಬೆಂಗಳೂರಲ್ಲಿ ‘ಎಲಿಫೆಂಟ್ ಓವರ್ ಪಾಸ್’
newsics.com ಬೆಂಗಳೂರು : ಅಚ್ಚರಿ ಸಂಗತಿ ಎಂದರೆ ಅರಣ್ಯ ಇಲಾಖೆ ಕರ್ನಾಟಕದ ಬೆಂಗಳೂರಿನ ರೂರಲ್ನಲ್ಲಿ ಮೊಟ್ಟ ಮೊದಲ ಬಾರಿಗೆ ಓವರ್ ಪಾಸ್ ನಿರ್ಮಿಸಿದೆ. 27 ಮಾರ್ಚ್ 2022ರಲ್ಲಿ ಕಾಡಾನೆಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿತ್ತು. ಪರಿಣಾಮ ಕಾಡಾನೆ ಸಾವನ್ನಪ್ಪಿತ್ತು. ಇದಲ್ಲದೆ ಈ ಜಾಗದಲ್ಲಿ ಚಿರತೆಗಳ ಓಡಾಟವು ಇದೆ. ಶಾಲೆಗೆ ಹೋಗುವ ಮಕ್ಕಳು ಕಣ್ಣಾರೆ ಕಂಡ ಉದಾಹರಣೆಗಳಿವೆ. ಇದನೆಲ್ಲಾ ಗಮನ ಹರಿಸಿಕೊಂಡು ಕರ್ನಾಟಕ ಅರಣ್ಯ ಇಲಾಖೆ ಕಾಡು ಪ್ರಾಣಿಗಳಿಗಾಗಿ ಮೇಲ್ಸೇತುವೆ ನಿರ್ಮಿಸಿದೆ. ಕಾಡಾನೆಗಳಿಗೆಂದೇ ಬೆಂಗಳೂರು -ಕನಕಪುರ ರಸ್ತೆಯಲ್ಲಿ (ರಾಷ್ಟ್ರೀಯ … Continue reading ಫಸ್ಟ್ ಟೈಂ ಬೆಂಗಳೂರಲ್ಲಿ ‘ಎಲಿಫೆಂಟ್ ಓವರ್ ಪಾಸ್’
Copy and paste this URL into your WordPress site to embed
Copy and paste this code into your site to embed