ಟೈಟಾನಿಕ್, ಅವತಾರ್ ಸಿನಿಮಾ ನಿರ್ಮಾಪಕ ಜಾನ್ ಲಂಡೌ ಇನ್ನಿಲ್ಲ
newsics.com ಲಾಸ್ ಏಂಜಲೀಸ್: ಜನಪ್ರಿಯ ಸಿನಿಮಾಗಳಾದ ಆಸ್ಕರ್ ವಿಜೇತ ಟೈಟಾನಿಕ್, ಅವತಾರ್ ಚಿತ್ರಗಳ ನಿರ್ಮಾಪಕ ಜಾನ್ ಲಂಡೌ (63) ಲಾಸ್ ಏಂಜಲೀಸ್‌ನಲ್ಲಿ ನಿಧನರಾದರು.ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಸಿನಿಮಾಗಳನ್ನು ನಿರ್ಮಿಸಿ ಪ್ರಸಿದ್ಧರಾಗಿದ್ದ ಜಾನ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಸುಮಾರು ಒಂದೂವರೆ ವರ್ಷದಿಂದ ಅಸ್ವಸ್ಥರಾಗಿದ್ದ ಅವರು ಶುಕ್ರವಾರ(ಜು.5) ಕೊನೆಯುಸಿರೆಳೆದರು. ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಸಿನಿಮಾಗಳನ್ನು ನಿರ್ಮಿಸಿ ಪ್ರಸಿದ್ಧರಾಗಿದ್ದ ಜಾನ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಸುಮಾರು ಒಂದೂವರೆ ವರ್ಷದಿಂದ ಅಸ್ವಸ್ಥರಾಗಿದ್ದ ಅವರು ಶುಕ್ರವಾರ(ಜು.5) ಕೊನೆಯುಸಿರೆಳೆದರು. ಸಿನಿಮಾಗಳ ಮೂಲಕ ಚಿತ್ರರಂಗದ … Continue reading ಟೈಟಾನಿಕ್, ಅವತಾರ್ ಸಿನಿಮಾ ನಿರ್ಮಾಪಕ ಜಾನ್ ಲಂಡೌ ಇನ್ನಿಲ್ಲ
Copy and paste this URL into your WordPress site to embed
Copy and paste this code into your site to embed