ಮೂವರ ಮೇಲೆ ದಾಳಿ‌ ಮಾಡಿದ್ದ ಚಿರತೆಯನ್ನು ಬಡಿದು ಕೊಂದು ಆಂಬುಲೆನ್ಸ್‌ಗೆ ಹಾಕಿದ ಗ್ರಾಮಸ್ಥರು, ಮೂಕಪ್ರೇಕ್ಷಕರಾದ ಅರಣ್ಯ ಸಿಬ್ಬಂದಿ!

newsics.com ರಾಯಚೂರು: ಜಿಲ್ಲೆಯ ಡಿ.ಕರಡಿಗುಡ್ಡ ಗ್ರಾಮದಲ್ಲಿ ಚಿರತೆ‌ ಹೆದರಿಸಲು ಹೋದ ಮೂವರ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಕೊಂದು ಪಶು ಆಂಬುಲೆಬ್ಸ್‌ನಲ್ಲಿ ಹಾಕಿ ಸಾಗಿಸಿದ ಘಟನೆ ಭಾನುವಾರ ನಡೆದಿದೆ. ಮೂವರ ಮೇಲೆ ದಾಳಿ ಮಾಡಿ ಕಾಣೆಯಾಗಿದ್ದ ಚಿರತೆ ಸ್ವಲ್ಪ ಹೊತ್ತಿನಲ್ಲಿ ಕಾಣಿಸಿಕೊಂಡಿದ್ದು, ಮತ್ತೆ ದಾಳಿ‌ ನಡೆಸುವ ಭಯದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ವೇಳೆಯೇ ಸಾರ್ವಜನಿಕರು ಚಿರತೆ ಕೊಂದು ಹಾಕಿದ್ದಾರೆ. ಈ ಮೂಲಕ ಜನರು ತಮ್ಮ ಆಕ್ರೋಶ ತೀರಿಸಿಕೊಂಡಿದ್ದಾರೆ. ಬಳಿಕ ಪಶು ಆಂಬ್ಯುಲೆನ್ಸ್ನಲ್ಲಿ ಚಿರತೆ ಹಾಕಿ ಸಾಗಾಟ ಮಾಡಲಾಗಿದೆ. … Continue reading ಮೂವರ ಮೇಲೆ ದಾಳಿ‌ ಮಾಡಿದ್ದ ಚಿರತೆಯನ್ನು ಬಡಿದು ಕೊಂದು ಆಂಬುಲೆನ್ಸ್‌ಗೆ ಹಾಕಿದ ಗ್ರಾಮಸ್ಥರು, ಮೂಕಪ್ರೇಕ್ಷಕರಾದ ಅರಣ್ಯ ಸಿಬ್ಬಂದಿ!