ಆಗಸ್ಟ್ 30ಕ್ಕೆ ‘ರಾನಿ’ ರಿಲೀಸ್, ವೈರಲ್ ಆಗ್ತಿದೆ ‘ಹವಾಮಾನವೆ…’ ಹಾಡು, ವಿಡಿಯೋ ನೋಡಿ

newsics.com ಗುರುತೇಜ್ ಶೆಟ್ಟಿ ನಿರ್ದೇಶನದ ಕಿರಣ್ ರಾಜ್ ಅಭಿನಯದ ‘ರಾನಿ‘ ಸಿನಿಮಾದ ‘ಹವಾಮಾನವೆ ಸುಂದರ ಸುಂದರ’ ಎಂಬ ಹಾಡು ಶುಕ್ರವಾರ ಬಿಡುಗಡೆಗೊಂಡಿದ್ದು, ತನ್ನ ಮಾಧುರ್ಯದಿಂದಾಗಿ ಎಲ್ಲರನ್ನೂ ಸೆಳೆಯುತ್ತಿದೆ. ನಾಯಕ ನಟ ಕಿರಣ್ ರಾಜ್, ನಾಯಕಿ ರಾಧ್ಯಾ ಅಭಿನಯಿಸಿರುವ ಈ ಹಾಡಿನಲ್ಲಿ ಖ್ಯಾತ ನಟ ಧರ್ಮಣ್ಣ ಹಾಗೂ ಇತರರೂ ಇದ್ದಾರೆ. ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಮಧುರವಾಗಿ ತೇಲಿಬರುವ ಈ ಹಾಡನ್ನು ಪ್ರಮೋದ್ ಮರವಂತೆ ಬರೆದಿದ್ದು, ಕುನಾಲ್ ಗಾಂಜವಾಲ, ಹಂಸಿಕಾ ಅಯ್ಯರ್ ಹಾಡಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. https://www.instagram.com/reel/C9IHtfEoTrl/?igsh=MTlrbDM5enF6NXB3NA== … Continue reading ಆಗಸ್ಟ್ 30ಕ್ಕೆ ‘ರಾನಿ’ ರಿಲೀಸ್, ವೈರಲ್ ಆಗ್ತಿದೆ ‘ಹವಾಮಾನವೆ…’ ಹಾಡು, ವಿಡಿಯೋ ನೋಡಿ